Sunday, December 6, 2015

ಗರ್ಭದೊಳಗಿನ ಸಹಿಷ್ಣುತೆ ಹೊರಗಡೆ ಯಾಕಿಲ್ಲ?

ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ 
(ವಿಜಯಕರ್ನಾಟಕದಲ್ಲಿ 05.12.2015 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

sunaath said...

ತುಂಬ ವಿಚಾರಪೂರ್ಣ ಲೇಖನ. ಅನಾದಿ ಕಾಲದಿಂದ ಅಸಹಿಷ್ಣುತೆ ಇರುವುದನ್ನು ಹಾಗು ಇದರ ನಿವಾರಣೋಪಾಯವನ್ನು ಸಮರ್ಪಕವಾಗಿ ತಿಳಿಸಿದ್ದೀರಿ. ನಿಮ್ಮ ಲೇಖನದ ಶೈಲಿ ಹಾಗು ವಿಚಾರಮಂಡನೆ ಇಷ್ಟವಾದವು.

ರಾಘವೇಂದ್ರ ಜೋಶಿ said...

ಸುನಾಥ್ ಸರ್,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. :-)

ಜಲನಯನ said...

ರಾಘು ಬಹಳ ಚನ್ನಾಗಿ ಓದಿಸಿಕೊಂಡು ಹೋಗುವ ಲೇಖನ.. ಆಧಾರ ಪ್ರತಿಆಧಾರಗಳ ಜಾಲದಲ್ಲಿ ನಮ್ಮಲ್ಲೇ ಹುಟ್ಟುವ ಗೊಂದಲಿಗಳ ಬಲೆಯನ್ನು ನಿಧಾನವಾಗಿ ಜಟಿಲತೆಯನ್ನು ಸಡಿಲತೆಯತ್ತ ತರುತ್ತದೆ. ಆದರೂ ಕೆಲ ಗೊಂದಲಗಳು ನಮ್ಮಲ್ಲಿ ಇದ್ದೇ ಇವೆ.. ಪ್ರಶಸ್ತಿ ವಾಪಸಾತಿ ಅಸಹಾಯಕರ ನೇರ ಪ್ರತಿಭಟನೆ ಎನಿಸೊಲ್ಲವೇ..? ಅಷ್ಟೊಂದು ಬುದ್ಧಿವಂತರಿಗೆ ನೀವು ಹೇಳುವಂತೆ ಸರಳ ಮಾತು ಅರ್ಥವಾಗಿಲ್ಲವೇ..?? ಖಂಡಿತಾ ಅವರಿಗೂ ತಿಳಿದಿರುತ್ತದೆ..ಆದರೆ ನೈತಿಕ ಪೋಲೀಸ್ಗಿರಿ ಮತ್ತು ಸುಮ್ಮನೆ ಕುಳಿತು ತಮಾಶೆ ನೋಡುವ ಅಧಿಕಾರಶಾಹೀ ಧೊರಣೆಯಿಂದ ಬೇಸತ್ತು ಹತಾಶ ಭಾವದ ಪ್ರಿತಿಕ್ರಿಯೆ ಎನಿಸೊಲ್ಲವೇ..? ಮನೆಯಲ್ಲಿ ಹೆಂಡತಿಯ ಜೊತೆ ಜಗಳವಾಡಿ ಆಫೀಸ್ ಬಾಯ್ ಮೇಲೆ ರೇಗಾಡುವುದು ..ಒಂಥರಾ ಹೀಗೇ ಅಲ್ಲವೇ..?? ಅಂತೂ ಮಂಥನಕ್ಕೆ ತಳ್ಳಿದಿರಿ ಬೆಳ್ ಬೆಳಗ್ಗೆ ನನ್ನ...ಹಿಹಿಹಿ... ತುಂಬಾ ಇಷ್ಟವಾಯ್ತು ಲೇಖನ ರಾಘು... :) :)

ರಾಘವೇಂದ್ರ ಜೋಶಿ said...

ಆಜಾದ್ ಭೈ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.