Saturday, January 2, 2016

ಧರಣಿಮಂಡಲ ಮಧ್ಯದೊಳಗೆ, ಶಹರವೆಂಬ ಊರಿನೊಳಗೆ..

ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 02.01.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)
 

8 comments:

sunaath said...

ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದಿ, ಅಷ್ಟೇ ಏಕೆ, ನಮ್ಮ ಭಾರತದೇಶದ ಯಾವುದೇ ಮೂಲೆಯಲ್ಲಿರುವ ಶಹರದಲ್ಲಿ, ನಡೆಯಬಹುದಾದ, ನಡೆಯುತ್ತಿರುವ ನಾಟಕವನ್ನು ಮಾಯಾಲಾಂದ್ರದ ಮೂಲಕ ಪ್ರೊಜೆಕ್ಟ್ ಮಾಡಿರುವಿರಿ. ವಾಸ್ತವತೆ, ತೋರಿಕೆ, ಮುಖವಾಡಗಳು, ಹುಚ್ಚು, ಜಾಣತನ (!) ಎಲ್ಲವನ್ನೂ ಕೆಲವೇ ಪ್ಯಾರಾಗಳ ಮೂಲಕ, ಒಂದು ನಿಯಮಿತ ಅಂಕಣದಲ್ಲಿ ಬರೆಯುವ ದುಸ್ಸಾಧ್ಯವನ್ನು ಇಲ್ಲಿ ಸಾಧ್ಯ ಮಾಡಿರುವಿರಿ. RJ, ನಿಮಗೆ ಅಭಿನಂದನೆಗಳು.

minchulli said...

Oh God.. ನಿಮ್ಮ ಶೈಲಿ, ರೂಪಕಗಳನ್ನ ಬದುಕಿಗೆ ಬೆಸೆಯುವ ರೀತಿ ನಿಮಗಷ್ಟೇ ಸಾಧ್ಯ. ಶಹರದ ಬದುಕಿನ ನಮ್ಮೆಲ್ಲರ ಕಥೆ

armanikanth said...

ellaa halligala badukannu tereditta reeti ishta aaytu joshi...abhinandanegalu nimage...
\

ರಾಘವೇಂದ್ರ ಜೋಶಿ said...

ಸುನಾಥ್ ಸರ್,
ನಿಮ್ಮ ಈ ಪ್ರತಿಕ್ರಿಯೆ ಅಪಾರ ಖುಷಿಯನ್ನು ತಂದಿದೆ.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಮಿಂಚುಳ್ಳಿಯವರೇ,
ಬ್ಲಾಗಿಗೆ ಸ್ವಾಗತ.
ಪ್ರತಿಕ್ರಿಯೆಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಮಣಿಕಾಂತ್,
ಫೀಡ್ ಬ್ಯಾಕ್ ಗೆ ಫೇಡಾಗಳು!
ಥ್ಯಾಂಕ್ಯೂ.
:-)

Badarinath Palavalli said...

ಬೇರೆ ಬೇರೆ ರೂಪದಲ್ಲಿ ಪ್ರತಿ ವರ್ಷವೂ ನಡೆಯುವ ಚೋದ್ಯಗಳನ್ನು ಅಮೋಘವಾಗಿ ಚುಚ್ಚಿ ಕೊಟ್ಟಿದ್ದೀರಿ.

ಸ್ಟಾಂಪಿಲ್ಲದ ಕವರು ನಾನೂ ಬಳಸುತ್ತಿದ್ದ ಬಡತನದ ತಂತ್ರ ಬ್ಲಾಗವೇಂದ್ರ! ನೆನಪಿಸಿ ಓಲ್ಡಾಯಿಸಿ ಬಿಟ್ರಿ... ನೆನಪುಗಳು ಮರಳಿ ರಿವೈಂಡಿಸಿದವು...

ಶೈಲಿಗೂ ಹೂರಣಕ್ಕೂ ಸೇರಿಸಿ ಫುಲ್ ಮಾರ್ಕ್ಸೂ...

ರಾಘವೇಂದ್ರ ಜೋಶಿ said...

ಥ್ಯಾಂಕ್ಯೂ ಬದರಿಯವರೇ,
ಸ್ಟಾಂಪಿಲ್ಲದ ಪತ್ರ ನೀವೂ ಬರೆದಿದ್ದೀರಾ?
ಹಹಹ, ಮಜವಾಗಿದೆ. :-)