Saturday, February 13, 2016

ವ್ಯಾಲಂಟೈನ್ ನೆಪದಲ್ಲಿ ಒಂದಿಷ್ಟು ಜುಗಲ್‌ಬಂದಿಗಳು..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 13.02.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

9 comments:

Jyothi Nooji said...

ಸರ್.. ಇಷ್ಟ ಆಯ್ತು ನಿಮ್ಮ ಬರಹ. ಚಿದಂಬರ ಸರ್ quote ಕೂಡಾ ಇಷ್ಟ ಆಯ್ತು..

Rangaswamy mookanahalli said...

👍👍 mayavva na kathe super , enjoyed it 😊

ಜಲನಯನ said...

ಮಾಯಾ ಲಾಂಧ್ರ - ರಾಘು ಶೈಲಿ - ತೆಗೆದುಕೊಳ್ಳುವ ವಿಷಯ ಏನೋ ಒಂಥರಾ ವಿಭಿನ್ನ
ನಿರೂಪಣಾ ಶೈಲೆಯೂ

ಜಲನಯನ said...

ಮಾಯಾ ಲಾಂಧ್ರ - ರಾಘು ಶೈಲಿ - ತೆಗೆದುಕೊಳ್ಳುವ ವಿಷಯ ಏನೋ ಒಂಥರಾ ವಿಭಿನ್ನ
ನಿರೂಪಣಾ ಶೈಲೆಯೂ

ರಾಘವೇಂದ್ರ ಜೋಶಿ said...

ಜ್ಯೋತಿ ಮ್ಯಾಡಂ,
ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ರಂಗಸ್ವಾಮಿಯವರೇ,
ಹೌದು. ನೀವು ಹೇಳಿದಂತೆ, ಮಾಯವ್ವಳದ್ದು ಅದ್ಭುತವಾದ ವ್ಯಕ್ತಿತ್ವ ಅಂತ ಇಷ್ಟು ವರ್ಷಗಳಾದ ಮೇಲೆ ಅನಿಸುತ್ತಿದೆ. ಬಾಲ್ಯದಲ್ಲಿ ಅದೊಂದು ತಮಾಷೆಯಾಗಿತ್ತು. ಥ್ಯಾಂಕ್ಸ್. :-)

ರಾಘವೇಂದ್ರ ಜೋಶಿ said...

ಆಜಾದ್ ಭಾಯ್,
ಬರಹದ ಶೈಲಿ ಮತ್ತು ನಿರೂಪಣೆ ನಿಮಗೆ ಇಷ್ಟವಾಗುತ್ತಿದ್ದರೆ, ಅದಕ್ಕೆ ನಿಮ್ಮ ಓದಿನ ಪ್ರೀತಿ ಕಾರಣವೇ ಹೊರತು ಮತ್ತೇನಿಲ್ಲ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

sunaath said...

RJ,
ಹರಟೆ ಹೊಡೆಯುವುದು ಒಂದು ಕಲೆ. ಇನ್ನು ಅರ್ಥವತ್ತಾಗಿ, ಆಪ್ತವಾಗಿ, ಮನಸ್ಸನ್ನು ಅರಳಿಸುವಂತೆ ಹರಟೆ ಹೊಡೆಯುವುದು? ಇದು ಬಹು ದೊಡ್ಡ ಕಲೆ. ಮಾಯಾಲಾಂದ್ರವನ್ನು ಹಿಡಿದವರಿಗೆ ಮಾತ್ರ ಇದು ಸಿದ್ಧಿಸಿದ ಕಲೆ. ಪ್ರೀತಿಯ ನೆಲೆಯನ್ನು--ನಿಮ್ಮ ಅಂಕಣದ ಮಿತಿಯಲ್ಲಿಯೇ-- ಎಷ್ಟು ವಿಸ್ತಾರವಾಗಿ ಹಾಗು ಆಳವಾಗಿ ಶೋಧಿಸಿದ್ದೀರಿ! ಜೊತೆಗೆ ಸುಖವನೀವ ಹೈಕುಗಳು ಬೇರೆ! ಪ್ರತಿ ವಾರವೂ ನಿಮ್ಮ ಅಂಕಣಲೇಖನಕ್ಕಾಗಿ ಕಾಯುವಂತೆ ಮಾಡಿವೆ.

ರಾಘವೇಂದ್ರ ಜೋಶಿ said...

ಸುನಾಥ್ ಸರ್,
ನಿಮ್ಮ ಈ ಪ್ರೋತ್ಸಾಹದ ಪ್ರೀತಿಯ ಪ್ರತಿಕ್ರಿಯೆ ನನಗೆ ತುಂಬ ಖುಷಿ ಕೊಟ್ಟಿತು.
ಮೋಡದ ಮೇಲೆ ನಿಜದಲ್ಲಿ ಹಾರಾಡುವಂತಾಗಿದೆ..
ಥ್ಯಾಂಕ್ಯೂ. :-)