Saturday, February 27, 2016

ವಿಷ ಕುಡಿಯದೇ ಬಟ್ಟಲೊಂದು ನೀಲಿಯಾಗಿದೆ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 27.02.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

10 comments:

minchulli said...

ಅರಿವಿಲ್ಲದೇ ಬಾಲ್ಯಕ್ಕೊಂದು ಸುತ್ತು ಹಾಕಿ ಬಂದೆ ನಾನು. ಅದೆಂಥ ಚೆಂದ ಬರೆದಿದ್ದೀರಿ ಸರ್..

ಆಹಾ ಅನ್ನಿಸ್ತು

Chenna Shivappayyanamath said...

ಒಂದು ಕ಼್ಷಣ ಪ್ರ್ರೈಮರಿ ಸ್ಕೂಲಿಗೆ ಹೊಗಿ ಬಂದೆ ನನ್ನಷ್ಟಕ್ಕೆ ನಾನೆ ಇದನ್ನೆಲ್ಲಾ ಮಾಡತಾ ಇದ್ದೀನಿ ಅನಿಸಿತು

Chenna Shivappayyanamath said...

ಒಂದು ಕ಼್ಷಣ ಪ್ರ್ರೈಮರಿ ಸ್ಕೂಲಿಗೆ ಹೊಗಿ ಬಂದೆ ನನ್ನಷ್ಟಕ್ಕೆ ನಾನೆ ಇದನ್ನೆಲ್ಲಾ ಮಾಡತಾ ಇದ್ದೀನಿ ಅನಿಸಿತು

Jyothi Nooji said...

Sir ಚೆನ್ನಾಗಿದೆ ಬರಹ.ಎಲ್ಲಾ ನಮ್ಮ ಅನುಭವಗಳೇ ಶಾಯಿabsorb ಆಗ್ಲಿಕ್ಕೆ chalk piece copmass boxಒಳಗೆ timetableಅಂಟಿಸಿದ್ದು nib cleanಮಾಡ್ಲಿಕ್ಕೆ ಬ್ಲೇಡ್.. ಸೂಪರ್. ಹಿಂದೊಮ್ಮೆ FBಲಿ ಓದಿದ ನೆನಪು. ಮತ್ತೊಮ್ಮೆ ಓದಿದ ಖುಷಿ.. Thanks

Jyothi Nooji said...

Sorry.. Compass.. (spell error)

sunaath said...

ನನ್ನ ಶಾಲಾದಿನಗಳು ನೆನಪಾದವು. ಸ್ಮರಣೆಯ ಪಥದೊಳಗೆ ಪ್ರಯಾಣಕ್ಕೆ ಕೊಂಡೊಯ್ದ ನಿಮಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಮಿಂಚುಳ್ಳಿಯವರೇ,
ಹೌದು, ಈ ಕ್ರಿಯೆ ಎಲ್ಲರ ಬಾಲ್ಯದ ಸೊತ್ತು ಅಂತನಿಸುತ್ತದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

ರಾಘವೇಂದ್ರ ಜೋಶಿ said...

ಚೆನ್ನ ಅವರೇ,
ಈ ಚಿತ್ರಣದಲ್ಲಿ ನಿಮ್ಮನ್ನು ನೀವೇ ಕಂಡುಕೊಂಡಿದ್ದು ನಿಮ್ಮ ಸಾಹಿತ್ಯ ಪ್ರೀತಿಗೆ ಸಾಕ್ಷಿ.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಜ್ಯೋತಿ ಮ್ಯಾಡಂ,
ನೀವೂ ಕೂಡ ನಿಮ್ಮ ಪ್ರೈಮರಿಯಲ್ಲಿ ಇಂಥದ್ದನ್ನೆಲ್ಲ ಮಾಡುತ್ತಿದ್ದಿರಿ ಅಂತ ತಿಳಿದು ಖುಷಿಯಾಯಿತು.
ನಿಮ್ಮ ಪ್ರತಿಕ್ರಿಯೆ ಕೂಡ ಖುಷಿ ಕೊಟ್ಟಿತು. ಧನ್ಯವಾದ

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಎಂದಿನ ಪ್ರೀತಿಭರಿತ ಮಾತುಗಳಿಗೆ ಋಣಿ.
ಧನ್ಯವಾದಗಳು.