Saturday, March 12, 2016

ದೇವರನ್ನು ಧಿಕ್ಕರಿಸಿ ಹೊರಡುವ ಮುನ್ನ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 12.03.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

11 comments:

sunaath said...

ಮಾಯಾಲಾಂದ್ರದ ಮೂಲಕ ಸತ್ಯದ ಬೆಳಕನ್ನು ಬೀರಿದ್ದೀರಿ. ‘ನನ್ನ ತಂದೆ ತೀರಿಕೊಳ್ಳುವವರೆಗೆ ಆತ ನನ್ನ ಕೈಹಿಡಿದು ನಡೆಸಿದ್ದ, ನನ್ನ ಅವಶ್ಯಕತೆಗಳಿಗಾಗಿ ತನ್ನ ಅವಶ್ಯಕತೆಗಳನ್ನು ಬಲಿ ಕೊಟ್ಟಿದ್ದ. ಈಗ ಆತನ ಪರಲೋಕ ಪ್ರಯಾಣದ ಸಮಯದಲ್ಲಿ ನಾನು ಆತನ ಋಣವನ್ನು ಸಲ್ಲಿಸುತ್ತೇನೆ’ ಎನ್ನುವುದು ಒಂದು ಭಾವನಾತ್ಮಕ ಕ್ರಿಯೆ. ಇದು ಹೃದಯವನ್ನು ಹಗುರಗೊಳಿಸುತ್ತದೆ. ಶ್ರಾದ್ಧ ಎನ್ನುವ ಪದವು ಬಂದಿರುವುದೇ
‘ಶ್ರದ್ಧೆ’ ಎನ್ನುವ ಪದದಿಂದ ಅಲ್ಲವೆ?
ಶಿವರಾಮ ಕಾರಂತರು ನಾಸ್ತಿಕರೊ, ಅಜ್ಞೇಯವಾದಿಗಳೊ ಅಥವಾ ಇನ್ನೇನೊ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಅವರು ಕುರುಡು ನಂಬಿಕೆ ಹಾಗು ಕುರುಡು ಪರಂಪರೆಯ ವಿರೋಧಿಗಳು. ಹಾಗಿದ್ದರೂ ಸಹ, ಅವರು ತಮ್ಮ ಕಾದಂಬರಿಗಳಲ್ಲಿ ಆಸ್ತಿಕ ಸ್ತ್ರೀಯರಿಗೆ (ಮರಳಿ ಮಣ್ಣಿಗೆ ಕಾದಂಬರಿಯನ್ನು ನೋಡಿರಿ)ವಿಶೇಷ ಗೌರವ ತೋರಿಸಿದ್ದಾರೆ. ಅನೇಕ ವರ್ಷಗಳ ಹಿಂದೆ, ‘ಸುಧಾ’ ವಾರಪತ್ರಿಕೆಯು, ಅವರ ಜೊತೆಗೆ ನಡೆಸಿದ ‘ವಾರದ ವ್ಯಕ್ತಿ’ ಸಂದರ್ಶನದಲ್ಲಿ, ‘ನಿಮ್ಮ ನೆಚ್ಚಿನ ಪುಸ್ತಕ ಯಾವುದು?’ ಎಂದು ಕೇಳಿದಾಗ, ಕಾರಂತರು ‘ಸ್ವಾಮಿ ರಾಮ ಬರೆದ Himalayan Masters ತಮ್ಮ ಮೆಚ್ಚಿನ ಪುಸ್ತಕ’ ಎಂದು ಹೇಳಿದ್ದರು.
ಸತ್ಯವು ನಮ್ಮ ಕಣ್ಣಿನ ಪರಿಧಿಯನ್ನು ದಾಟಿ ಇದೆ!

Ahalya said...

ಮನಮುಟ್ಟುವ ಬರಹ. ನಮ್ಮ ಅನುಭವವೂ ಹೌದು ಎನ್ನುವಂತಿದೆ.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನೀವು ಹೇಳಿದ ಮಾತುಗಳು ಅಕ್ಷರಶಃ ನಿಜ. ಶ್ರಾದ್ಧ ಅನ್ನುವದು ಶ್ರದ್ಧೆಯಿಂದಲೇ ಬಂದಿದ್ದು- ಈ ಮಾತು ತುಂಬ ಹಿಡಿಸಿತು. ಹೌದು, ಕಾರಂತರ ಬಗೆಗಿನ ನಿಮ್ಮ ಮಾತುಗಳು ಮನೋಜ್ಞವಾಗಿವೆ. ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಅಹಲ್ಯ ಮೇಡಂ,
ಆಹ್, ಸರ್ಪ್ರೈಸ್! :-)
ನಿಮ್ಮ ಪ್ರತಿಕ್ರಿಯೆ ಖುಷಿ ನೀಡಿತು.
ಧನ್ಯವಾದಗಳು.

prashasti said...

ಪೇಪರಲ್ಲೋದ್ತಿದ್ದೆ.. ಇವತ್ತು ನಿಮ್ಮ ಬ್ಲಾಗಿಗೆ ಭೇಟಿ ನೀಡಿ ಖುಷಿ ಆಯ್ತು :-)

ರಾಘವೇಂದ್ರ ಜೋಶಿ said...

ಪ್ರಿಯ ಪ್ರಶಸ್ತಿಯವರೇ,
ಬ್ಲಾಗಿಗೆ ಸ್ವಾಗತ. ನಿಮ್ಮ ಕಮೆಂಟು ನೋಡಿ ಖುಷಿಪಟ್ಟೆ.
ಧನ್ಯವಾದಗಳು.

Anonymous said...

Super baraha... sir

Unknown said...

ತುಂಬಾ ಚನ್ನಾಗಿತ್ತು,

Unknown said...

ತುಂಬಾ ಚನ್ನಾಗಿತ್ತು,

ರಾಘವೇಂದ್ರ ಜೋಶಿ said...

ಅನಾನಿಮಸ್,
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಚೆನ್ನ ಅವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.