Saturday, March 26, 2016

ಹಸಿವಿಗಾಗಿ ಕಳ್ಳತನ, ಸ್ಪರ್ಶಕ್ಕಾಗಿ ಕೃಷ್ಣತನ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 26.03.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

11 comments:

Unknown said...

ಹೌದಲ್ವಾ.. ಹುಲಿರಾಯನ ಉದಾತ್ತ ಗುಣಕ್ಕೂ ಚಪ್ಪಾಳೆ ಬೇಕಿತ್ತಲ್ವಾ... ಸೂಪರ್ ಸರ್..

Unknown said...
This comment has been removed by the author.
sunaath said...

ಉಜಾಲ್ಯಾ ಕಾದಂಬರಿಯನ್ನು ನಾನೂ ಓದಿದ್ದೇನೆ. ನೀವು ವಿವರಿಸಿದಂತೆ ಇದೊಂದು ಉತ್ತಮ ಕೃತಿ. ಹೊಟ್ಟೆಯ ಹಸಿವಿನಿಂದ ಪ್ರಾರಂಭವಾದ ಕಾದಂಬರಿಯು, ಸೇವಾಭಾವನೆಯ ಹಸಿವಿನಲ್ಲಿ ಮುಗಿಯುತ್ತದೆ! ನಮಗೂ ಸಹ ಪ್ರತಿ ವಾರವೂ ಮಾಯಾಲಾಂದ್ರದ ಹಸಿವು!

VidyaShankar Harapanahalli said...

ತುಂಬಾ ಇಷ್ಟವಾದ ಅಂಕಣ ಬರಹ! ಕೃಷ್ಣನ ಮುಗುಳ್ನಗೆ ಎಲ್ಲಡೆ ಹರಡಲಿ! ಥಾಂಕ್ಯೂ!

ರಾಘವೇಂದ್ರ ಜೋಶಿ said...

ಜ್ಯೋತಿ ಮ್ಯಾಡಂ,
ಹುಲಿಯ ಬಗ್ಗೆ ನಿಮ್ಮ ಅಭಿಪ್ರಾಯವೂ ನನ್ನೊಂದಿಗೆ ಸಮ್ಮತವಾಗಿರುವದನ್ನು ನೋಡಿ ಖುಷಿಯಾಯಿತು.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹೌದು, 'ಉಚಲ್ಯಾ' ಒಂದು ಅತ್ಯುತ್ತಮ ಕೃತಿಯೇ ಸರಿ. ಇನ್ನು, ನೀವು 'ಮಾಯಾಲಾಂದ್ರ'ದ ಹಸಿವು ಅಂತ ಹೇಳಿದ್ದಕ್ಕೆ ಇನ್ನಷ್ಟು ಖುಷಿಯಾಗಿದೆ. :-)
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಪ್ರಿಯ ವಿದ್ಯಾಶಂಕರ್ ಸರ್,
ಅಂಕಣದ ಈ ಬರಹ ನಿಮಗೆ ಇಷ್ಟವಾಗುತ್ತಿರುವದಕ್ಕೆ ಕೃಷ್ಣ ಕಾರಣವಾಗಿರಬಹುದು!
ಹಹಹ, ತಮಾಷೆಗಾಗಿ ಹೇಳಿದೆ. ಥ್ಯಾಂಕ್ಯೂ. :-)

ಶಾನಿ said...

ಅಲ್ವಾ ಮತ್ತೆ; ಪಾಪ ಹುಲಿ ಮತ್ತು ಶೂರ್ಪನಕಿ!

ರಾಘವೇಂದ್ರ ಜೋಶಿ said...

ಶಾನಿಯವರೇ,
ಹುಲಿ ಮತ್ತು ಶೂರ್ಪನಖಿಯ ಬಗ್ಗೆ ನೀವು ಮರುಕ ವ್ಯಕ್ತಪಡಿಸಿದ್ದಕ್ಕಾಗಿ ಥ್ಯಾಂಕ್ಸ್. :-)

armanikanth said...

ಹಿಂದಾನೊಂದು ಕಾಲದಲ್ಲಿ, ಪ್ರಸಾದ ಎಗರಿಸಿ ಪೇರಿ ಕಿತ್ತ ಪೋರನ ಹೆಸರು ರಾಘವೇಂದ್ರ ಜೋಷಿ ಅಂತ ಒಂದು ಸಾಲು ಸೇರಿಸಿದರೆ ನಿಮ್ಮ ಗಂಟೇನು ಹೋಗ್ತಿತ್ತು ಸ್ವಾಮಿ?

ರಾಘವೇಂದ್ರ ಜೋಶಿ said...

ಹಹಹ.. ಮಣಿ ಡಿಯರ್,
ಸುಮ್ಕಿರ್ರಿ ಸ್ವಾಮೀ. ಮಜ, ಮಜ ಕಮೆಂಟು.
ಥ್ಯಾಂಕ್ಯೂ. :-)