Saturday, May 21, 2016

ಮಧು, ಮೋಹ ಮತ್ತು ದಗಲ್ ಬಾಜಿ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 21.05.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

6 comments:

sunaath said...

ಬಾಲ್ಯದ ಘಟನೆಯಿಂದ ಪ್ರಾರಂಭಿಸಿ, ಜೀವನದರ್ಶನವನ್ನು ಮಾಡಿಸಿದ್ದೀರಿ. ನೋವಿರುವುದು ಒಂಟಿತನದಲ್ಲಿ ಎನ್ನುವುದು ಒಂದು ವಾಸ್ತವ. ಸದ್ಯದ ಜೀವನಶೈಲಿಯಲ್ಲಿ ಇದು ಕಟುಸತ್ಯವಾಗುತ್ತಿದೆ ಎನ್ನುವ ಹೆದರಿಕೆ ನನಗಿದೆ!

VidyaShankar Harapanahalli said...

super writing!

ಶಾನಿ said...

ಮೋಹದ ನಿರೀಕ್ಷೆಯಲ್ಲಿದ್ದೆ
ಮೇಜಿನ ಮೇಲಿನ ಟೆಲಿಫೋನು ರಿಂಗಣಿಸಿದಾಗ
ಬಾಗಿಲು ತೆರೆಯಲು ಎದ್ದು ಹೋದೆ-
ಎಷ್ಟು ಚೆನ್ನಾಗಿದೆ!

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹೌದು, ನೀವು ಹೇಳಿದಂತೆ ಸದ್ಯದ ಜೀವನಶೈಲಿಯಲ್ಲಿ ಒಂಟಿತನವೆಂಬುದು ಒಂದು ಕಟುಸತ್ಯವಾಗುತ್ತಿದೆ ಅಂತನಿಸುತ್ತಿದೆ.

ರಾಘವೇಂದ್ರ ಜೋಶಿ said...

ವಿದ್ಯಾಶಂಕರರೇ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

ರಾಘವೇಂದ್ರ ಜೋಶಿ said...

ಶಾನಿಯವರೇ,
ಬರೆಹದ ಈ ಕೊನೆಯ ಟಂಕಾಕವಿತೆ ನಿಮ್ಮಂತೆ ನನಗೂ ಕೂಡ ಇಷ್ಟ.
ಮೆಚ್ಚುಗೆಗೆ ಧನ್ಯವಾದಗಳು.