ಕನವರಿಸದೆ ಯಾವ ಕನಸೂ ನನಸಾಗದು
ಬಾಲ್ಯದ ಘಟನೆಯಿಂದ ಪ್ರಾರಂಭಿಸಿ, ಜೀವನದರ್ಶನವನ್ನು ಮಾಡಿಸಿದ್ದೀರಿ. ನೋವಿರುವುದು ಒಂಟಿತನದಲ್ಲಿ ಎನ್ನುವುದು ಒಂದು ವಾಸ್ತವ. ಸದ್ಯದ ಜೀವನಶೈಲಿಯಲ್ಲಿ ಇದು ಕಟುಸತ್ಯವಾಗುತ್ತಿದೆ ಎನ್ನುವ ಹೆದರಿಕೆ ನನಗಿದೆ!
super writing!
ಮೋಹದ ನಿರೀಕ್ಷೆಯಲ್ಲಿದ್ದೆಮೇಜಿನ ಮೇಲಿನ ಟೆಲಿಫೋನು ರಿಂಗಣಿಸಿದಾಗಬಾಗಿಲು ತೆರೆಯಲು ಎದ್ದು ಹೋದೆ-ಎಷ್ಟು ಚೆನ್ನಾಗಿದೆ!
ಸುನಾಥ ಸರ್,ಹೌದು, ನೀವು ಹೇಳಿದಂತೆ ಸದ್ಯದ ಜೀವನಶೈಲಿಯಲ್ಲಿ ಒಂಟಿತನವೆಂಬುದು ಒಂದು ಕಟುಸತ್ಯವಾಗುತ್ತಿದೆ ಅಂತನಿಸುತ್ತಿದೆ.
ವಿದ್ಯಾಶಂಕರರೇ,ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ಶಾನಿಯವರೇ,ಬರೆಹದ ಈ ಕೊನೆಯ ಟಂಕಾಕವಿತೆ ನಿಮ್ಮಂತೆ ನನಗೂ ಕೂಡ ಇಷ್ಟ. ಮೆಚ್ಚುಗೆಗೆ ಧನ್ಯವಾದಗಳು.
Post a Comment
6 comments:
ಬಾಲ್ಯದ ಘಟನೆಯಿಂದ ಪ್ರಾರಂಭಿಸಿ, ಜೀವನದರ್ಶನವನ್ನು ಮಾಡಿಸಿದ್ದೀರಿ. ನೋವಿರುವುದು ಒಂಟಿತನದಲ್ಲಿ ಎನ್ನುವುದು ಒಂದು ವಾಸ್ತವ. ಸದ್ಯದ ಜೀವನಶೈಲಿಯಲ್ಲಿ ಇದು ಕಟುಸತ್ಯವಾಗುತ್ತಿದೆ ಎನ್ನುವ ಹೆದರಿಕೆ ನನಗಿದೆ!
super writing!
ಮೋಹದ ನಿರೀಕ್ಷೆಯಲ್ಲಿದ್ದೆ
ಮೇಜಿನ ಮೇಲಿನ ಟೆಲಿಫೋನು ರಿಂಗಣಿಸಿದಾಗ
ಬಾಗಿಲು ತೆರೆಯಲು ಎದ್ದು ಹೋದೆ-
ಎಷ್ಟು ಚೆನ್ನಾಗಿದೆ!
ಸುನಾಥ ಸರ್,
ಹೌದು, ನೀವು ಹೇಳಿದಂತೆ ಸದ್ಯದ ಜೀವನಶೈಲಿಯಲ್ಲಿ ಒಂಟಿತನವೆಂಬುದು ಒಂದು ಕಟುಸತ್ಯವಾಗುತ್ತಿದೆ ಅಂತನಿಸುತ್ತಿದೆ.
ವಿದ್ಯಾಶಂಕರರೇ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ಶಾನಿಯವರೇ,
ಬರೆಹದ ಈ ಕೊನೆಯ ಟಂಕಾಕವಿತೆ ನಿಮ್ಮಂತೆ ನನಗೂ ಕೂಡ ಇಷ್ಟ.
ಮೆಚ್ಚುಗೆಗೆ ಧನ್ಯವಾದಗಳು.
Post a Comment