Saturday, June 4, 2016

ಕತೆಯೊಳಗಿನ ಆತ್ಮವೂ, ಮತ್ತದರ ಮೋಹವೂ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 04.06.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

rangaswamy mookanahalli said...

ಮತ್ತೆ ಮತ್ತೆ ಓದಿಸಿತು, ಎರಡು ಸಲ ಓದಿದೆ ,ಬರಹ ಮತ್ತು ಬದುಕಿನ ನಡುವೆ ಅಂತರ ಹೆಚ್ಚಾದರೆ ಅಂತಹ ಆತ್ಮ ಚರಿತ್ರೆಯಿಂದ ಏನು ಪ್ರಯಜೋನ ? ಬದುಕೇ ದಾರಿದೀಪ ಎನ್ನುವುದು ಎಷ್ಟು ದೊಡ್ಡ maatu ! ಸೂಪರ್ ಸರ್ .

sunaath said...

ಆತ್ಮಕಥೆಯನ್ನು ಬರೆಯುವದರಿಂದ, ಓದುವದರಿಂದ ಆಗುವ ಲಾಭ ಏನೋ ಎನ್ನುವುದು ತಿಳಿಯದು. ಆದರೆ ಆತ್ಮಕಥೆಗಳ ಬಗೆಗೆ ಬರೆಯುತ್ತ, ನೀವು ಮಾಡಿಸಿದ ವ್ಯಕ್ತಿದರ್ಶನ, ತನ್ಮೂಲಕ ಜೀವನದರ್ಶನ ಇವು ಓದುಗನಿಗೆ ಬದುಕಿನ ತತ್ವವನ್ನು ತಿಳಿಸುತ್ತವೆ. ಧನ್ಯವಾದಗಳು.

ರಾಘವೇಂದ್ರ ಜೋಶಿ said...

ರಂಗಸ್ವಾಮಿಯವರೇ,
ಹೌದು. ಬದುಕು ಮತ್ತು ಆತ್ಮಕತೆ ಇವೆರಡರ ನಡುವೆ ಅಂತರ ಹೆಚ್ಚಾದರೆ ಓದುಗರಿಗೆ ಗೊಂದಲ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ತಿಳುವಳಿಕೆ ಮತ್ತು ಜೀವನಾನುಭವದ ಮುಂದೆ ನಾನು ತೀರ ಸಣ್ಣವನು.
ನಿಮ್ಮ ಮಾತುಗಳು ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.