Saturday, July 2, 2016

ಅಕ್ಕ ಕೇಳೇ ನಾನೊಂದ ಕನಸ ಕಂಡೆ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 02.07.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

7 comments:

ಜಲನಯನ said...

ಅವಧಿಪೂರ್ವ ಬಡ್ತಿಗಲ್ಲದೇ ಇನ್ಯಾವುದಕ್ಕಿದೆ ಈ ಶಕ್ತಿ ರಾಘುವಿಗೆ ಇಂತಹಾ ವಿಚಾರ ಮಂಥನಭರಿತ ಲೇಖನದತ್ತ ಪ್ರೇರೇಪಿಸಲು..?? ಕನಸುಗಳು ವೈರಿಂಗ್ ಇಲ್ಲದ ಬ್ಲೂಟೂಥ್ ಮಿಂಚಿಗೆ ಹೊರಡುವ ಚಿತ್ರಗಳ ಸರಣಿ ಇದ್ದಂತೆ. ಕನಸುಗಳಲ್ಲಿ ಹೆಚ್ಚಾಗಿ ಕೆಟ್ಟದ್ದೇ ಹೆಚ್ಚು ಎಂದಾದರೆ ಎಲ್ಲಾ ಒಳಿತಾಗುವುದಂತೆ... ಹೇಗೆ...?? ನನಗೆ ಅರ್ಥವಾಗಿಲ್ಲದ ತರ್ಕ ಇದು, ಬಿಡಿ. ಏನೇ ಆದರೂ ಲೇಖನದ ಹಾದಿ ಒಂಥರಾ ಸುರುಳಿ ಮೆಟ್ಟಿಲಂತೆ ವಿಷಯದ ಸುತ್ತ ನಮ್ಮನ್ನು ಸುತ್ತಿಸಿ ಮೇಲೆಕ್ಕೆ ಕೊಂಡೊಯ್ದದ್ದಂತೂ ನಿಜ. ಅಭಿನಂದನೆಗಳು ರಾಘು...ಮಾಯಾಲಾಂಧ್ರದ ಮಾಯೆಗೆ.

sunaath said...

ಸೊಗಸಾದ ಲೇಖನ. ಕನಸಿನಲ್ಲಿ ವಿಹರಿಸಿದಂತಹ ಅನುಭವ ನೀಡಿತು.

Unknown said...

ತುಂಬಾ ಚನ್ನಾಗಿತ್ತು ಜೋಶಿ

Unknown said...

ತುಂಬಾ ಚನ್ನಾಗಿತ್ತು ಜೋಶಿ

ರಾಘವೇಂದ್ರ ಜೋಶಿ said...

ಆಜಾದ್ ಭಾಯ್,
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಚೆನ್ನರವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.