Saturday, August 27, 2016

ಸಿದ್ಧಿಯ ಹಂಬಲವೂ, ಪ್ರಸಿದ್ಧಿಯ ಬೆಂಬಲವೂ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 27.08.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

6 comments:

Anonymous said...

ಕವಿತೆ ಬದುಕಾದಾಗ ಎಲ್ಲ ಚಂದ !!! ಧನ್ಯವಾದಗಳು !!!

Manjunatha Kollegala said...

ಅಬ್ಬ! ಎಲ್ಲಿಂದ ಎಲ್ಲೆಲ್ಲಿಗೆ ತೆಗೆದುಕೊಂಡು ಹೋಗ್ತೀರಿ ಸ್ವಾಮಿ! ಒಂದು ಸೊಗಸಾದ ಹರಟೆಯೆಂದರೆ ಹೀಗಿರಬೇಕು. "ಹೊಳೆದಂಡೆಯಲ್ಲಿ ನಾರಿಯರ ಸೀರೆ ಕದಿಯುತ್ತಿದ್ದ ಪೋರ ಮುಂದೊಮ್ಮೆ ಮೊಗೆಮೊಗೆದು ಸೀರೆ ಕೊಟ್ಟ"ದ್ದಕ್ಕೂ ಕಾಶ್ಮೀರ, ಬಲೋಚಿಸ್ತಾನ, ಶಿರಹಟ್ಟಿಯರ ಹಜ್ ಯಾತ್ರೆಗೂ, ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಇರುವಷ್ಟೇ ಸಂಬಂಧ. ಅದರೆ ಆ ಸಂಬಂಧವನ್ನೂ ಗುರುತಿಸುವುದು, ಅದರ ಸೂಕ್ಷ್ಮವನ್ನು ಎಳೆಯೆಳೆಯಾಗಿ ಬಿಡಿಸಿ ತೋರಿಸುವುದು ಇದೆಯಲ್ಲ, ಅದೀಗ ’ಕಾಣ್ಕೆ’, ಒಳನೋಟ. ಈ ಇಡೀ ಲೇಖನ ಇಂಥ ಸೂಕ್ಷ್ಮ ಒಳನೋಟಗಳಿಂದ ತುಂಬಿಹೋಗಿದೆ. ಈ ಕುಸುರಿ ಕೆಲಸದ ಒಂದೊಂದು ನಿಲುಗಡೆಯಲ್ಲೂ ನೀವು ಬಳಸಿಕೊಳ್ಳುವ ನವಿರಾದ ಪ್ರತಿಮೆಗಳು ಬಹು ಸೊಗಸು - ಅದು ನಿದ್ದೆಗೆ ಭಂಗತರುವ ಮುಂಗುರುಳನ್ನು ನಾಜೂಕಾಗಿ ಎತ್ತಿಡುವುದಿರಬಹುದು, ಹಜ್ ಯಾತ್ರೆಯಿಂದ ಹಿಂದಿರುಗಿದವರಿಗೆ ನಮಸ್ಕರಿಸಿ ಬರುವಂತೆ ಹೇಳುವ ಕರ್ಮಠಮಾತೆಯ ಆತ್ಮಸಂಸ್ಕಾರವಿರಬಹುದು, ಕೊನೆಯಲ್ಲಿ ನೀವು ಹೇಳುವ ಸಾಹಿತ್ಯ’ವ್ಯಾಪಾರ’ದ ಭಾಷೆಯಿರಬಹುದು. ನನಗನ್ನಿಸಿದಂತೆ, ನಿಮ್ಮ ಅತಿ ಚಂದದ ಬರಹಗಳಲ್ಲೊಂದು ಇದು.

sunaath said...

ಮಂಜುನಾಥ ಕೊಳ್ಳೇಗಾಲರೇ ಎಲ್ಲವನ್ನೂ ಹೇಳಿ ಬಿಟ್ಟಿದ್ದಾರೆ. ನಾನು ಸಹಮತವನ್ನು ಸೂಚಿಸಲಷ್ಟೇ ಸಾಧ್ಯ!

ರಾಘವೇಂದ್ರ ಜೋಶಿ said...

ಧನ್ಯಾವಾದಗಳು ಅನಾನಿಮಸ್!

ರಾಘವೇಂದ್ರ ಜೋಶಿ said...

ಮಂಜುನಾಥರೇ,
ಎಷ್ಟು ಚೆಂದದ ಪ್ರೀತಿಯ ಮಾತುಗಳು. ಇಂಥ ಪ್ರೋತ್ಸಾಹಕ್ಕೆ ನಾನು ಋಣಿಯಾಗಿದ್ದೇನೆ.
ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಈ ಅನುಮೋದನೆಗೂ ಧನ್ಯವಾದಗಳನ್ನು ಅರ್ಪಿಸುವೆ.