Saturday, January 14, 2017

ನಿರೀಕ್ಷೆಯ ಬದುಕಿಗೆ ಬೇಕಿದೆ ಉತ್ತರಾಯಣ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 14.01.2017 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ನಿಮ್ಮ ಲೇಖನದ ಗಾಳಿಪಟದಿಂದ ಉತ್ತರಾಯಣದ ಸಂಭ್ರಮವು ನಮ್ಮಲ್ಲೂ ಹಾರಾಡುವಂತೆ ಮಾಡಿದಿರಿ. ಕವಿಗಳಲ್ಲಿರುವ ಆಶಾವಾದವನ್ನು ಓದುಗರಿಗೆ ಎಳ್ಳು-ಬೆಲ್ಲದಂತೆ ಹಂಚಿದಿರಿ. ಧನ್ಯವಾದಗಳು, ರಾಜೋ! ಸಂಕ್ರಾಂತಿಯು ನಿಮಗೆ ಶುಭವನ್ನು ತರಲಿ.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಕಮೆಂಟಿನಿಂದ ಮನಸ್ಸು ಪ್ರಫುಲ್ಲವಾಯಿತು.
ಧನ್ಯವಾದಗಳು