Saturday, March 25, 2017

ಹುಳಿಮಾವಿನ ಮರದ ಕೆಳಗಿದೆ ಒಂದು ಗಿಟಾರು!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 25.03.2017 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ರಾಜೋ, ಯಾವುದೇ ಪತ್ರಿಕೆಯಲ್ಲಿ ವಿಚಾರಪೂರ್ಣ ನಿಯತ-ಲೇಖನ ಯಾವುದಾದರೂ ಬರುತ್ತಿದ್ದರೆ, ಅದು ನಿಮ್ಮದು. ರುಚಿಕಟ್ಟಾದ,ಶುದ್ಧ, ಸಸ್ಯಾಹಾರಿ ಭೋಜನದ ಜೊತೆಗೆ ಸವಿಯಾದ ವ್ಯಂಜನಗಳಂತೆ ನಿಮ್ಮ ಹಾಯಿಕುಗಳು! ನಿಮ್ಮ ಲೇಖನಗಳಿಗಾಗಿ ಯಾವಾಗಲೂ ಎದುರು ನೋಡುತ್ತಿರುತ್ತೇನೆ.

ರಾಘವೇಂದ್ರ ಜೋಶಿ said...

ಸುನಾಥ ಸರ್,
ಓಹ್! ಎಷ್ಟು ಪ್ರೀತಿಯಿಂದ ಪ್ರೋತ್ಸಾಹಿಸುತ್ತೀರಿ. ಪ್ರತಿಬಾರಿಯೂ ಬೆನ್ನು ತಟ್ಟುತ್ತೀರಿ.
ಧನ್ಯವಾದಗಳು.