Wednesday, December 20, 2017

ಒಂದು ರೋಲ್ಡ್ ಗೋಲ್ಡ್ ನೆಕ್ಲೇಸ್ ಕಿತ್ತುಕೊಂಡ ಜೀವನ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 20.12.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

6 comments:

sunaath said...

ಮೊಪಾಸಾನ ಅದ್ಭುತ ಕಥೆಯನ್ನು,ವಿವರಣೆಗಳೊಡನೆ ಸಂಕ್ಷೇಪಿಸಿ ಕೊಟ್ಟಿದ್ದೀರಿ. ಉತ್ತಮ ಕೆಲಸವಿದು. ಅಭಿನಂದನೆಗಳು.

Channamma said...

ಮೊಪಾಸಾನ ಕಥೆಯನ್ನು ಭಾವಪೂರ್ಣವಾಗಿ ವಿಶ್ಲೇಷಿಸಿರುವಿರಿ, ಜೋಶಿಯವರೇ.
-ಚನ್ನಮ್ಮ

ಶಾನಿ said...

ಈ ಕಥೆಯನ್ನು ನಾನು ಓದಿದ್ದೆ. ಇದು ನನ್ನನ್ನು ಅತಿಯಾಗಿ ಕಾಡಿದ ಮತ್ತು ಆಗೀಗ ನೆನಪಾಗುತ್ತಲೇ ಇರುವ ಕಥೆ ಮತ್ತು ವ್ಯಥೆ! ಮತ್ತೊಮ್ಮೆ ಚೆಂದವಾಗಿ ಹೆಣೆದು ಕೊಟ್ಟಿದ್ದೀರಿ. ಥ್ಯಾಂಕ್ಸ್!

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಎಂದಿನ ಪ್ರೀತಿಗೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಚನ್ನಮ್ಮ ಅವರೇ,
ಬ್ಲಾಗಿಗೆ ಸ್ವಾಗತ.
ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಶಾನಿಯವರೇ,
ಹೌದು. ಸುಮಾರು ನೂರಾ ಮೂವತ್ತು ವರ್ಷಗಳಿಂದ ಮೋಪಾಸೋನ ಈ ಕತೆ ಅನೇಕರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಲೇ ಇದೆ. ಅಂತೆಯೇ ಇದು ನಿಮಗೂ ಕಾಡಿದೆ.
ಧನ್ಯವಾದಗಳು.