Wednesday, January 3, 2018

ಗುರುವಿನ ಹೊಡೆತದಲ್ಲಿ ರಿದಂ ಕಂಡುಕೊಂಡ ಉಡಾಳ ಪೋರ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 03.01.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

6 comments:

sunaath said...

ರಾಜೋ, ಬದುಕಿನ ಹೊಡೆತಗಳಿಗೆ ಸಿಕ್ಕ ಮನುಷ್ಯ, ಬದುಕಿನ ಸಂಗೀತವನ್ನು ಕಲಿಯುತ್ತಾನೆ, ಅಲ್ಲವೆ?

savi said...

ಸರ್ ಬಹಳ ಇಷ್ಟವಾಯಿತು

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹೌದು, ನಿಮ್ಮ ಅಪ್ಪಟ ಸತ್ಯ. ಬದುಕಿನ ಸಂಗೀತ ಕಲಿಯುವದು ಮತ್ತು ಆಸ್ವಾದಿಸುವದೇ ಎಲ್ಲಕ್ಕಿಂತ ಮಿಗಿಲಾದ ಸಂಗತಿಯಾಗಿದೆ ಅಂತ ಹೇಳಬಹುದು.
ಧನ್ಯವಾದಗಳು

ರಾಘವೇಂದ್ರ ಜೋಶಿ said...

ಸವಿಯವರೇ,
ಬ್ಲಾಗಿಗೆ ಸ್ವಾಗತ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

ದೀಪಾ ಜೋಶಿ said...

ಸಂಗೀತವೆಂಬುದು ಎರಡು ಸ್ವರಗಳ ಮಧ್ಯದ pause ನಲ್ಲಿತ್ತು. ಅದ್ಭುತ ಪರಿಕಲ್ಪನೆ. ವಿಷಯದ ಎಳೆಯನ್ನು ಹಿಡಿದು ನೀವು ಕೃತಿ ಹೆಣೆದಿರುವ ಪರಿ ನಿಜಕ್ಕೂ ಅಮೋಘ

ರಾಘವೇಂದ್ರ ಜೋಶಿ said...

ದೀಪಾ ಮ್ಯಾಡಂ,
'ಕಾಲಂ' ನಿಮಗೆ ಇಷ್ಟವಾಗಿದ್ದಕ್ಕೆ ಖುಷಿಯಾಯಿತು.
ಧನ್ಯವಾದಗಳು