Wednesday, March 28, 2018

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 28.02.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

3 comments:

sunaath said...

‘ಗಾಂಧಾರಿಯ ನ್ಯಾಯ’ವನ್ನು ಸರಿಯಾಗಿ ಗ್ರಹಿಸಿದ್ದೀರಿ, ರಾಜೋ. ಪ್ರತಿಯೊಂದು ವಿಷಯಕ್ಕೂ ಎರಡು ಮುಖಗಳಿರುತ್ತವೆ ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಆದರೆ, ವಿಜಯಿಯಾದವನ ಮುಖವೇ ಎಲ್ಲರಿಗೂ ಸುಂದರವಾಗಿ,ನ್ಯಾಯಯುತವಾಗಿ ಕಾಣುತ್ತದೆ, ಅಲ್ಲವೆ?
[ಟಿಪ್ಪಣಿ: ಇದು ಕೇವಲ ತಾತ್ವಿಕ ಅಭಿಪ್ರಾಯ. ನನ್ನ ಒಲವು ಪಾಂಡವರ ಪರವಾಗಿ ಇದೆಯೋ, ಕೌರವರ ಪರವಾಗಿ ಇದೆಯೊ ಎನ್ನುವುದನ್ನು ನಾನು ಹೇಳುತ್ತಿಲ್ಲ. ಆದರೆ, ಆ great politician ಕೃಷ್ಣ ಇದ್ದಾನಲ್ಲ, ಅವನ ಬಗೆಗೆ ನನಗೆ ತುಂಬಾ admiration ಇದೆ!]

ರಾಘವೇಂದ್ರ ಜೋಶಿ said...

ಸುನಾಥ ಸರ್,
ಕೃಷ್ಣನ ಬಗ್ಗೆ ನಿಮಗಿರುವ ಅಭಿಪ್ರಾಯವೂ ನನ್ನದೂ ಆಗಿದೆ. ಆದರೆ ಇಲ್ಲಿರುವ ಭಾವನೆಗಳನ್ನು ಗಾಂಧಾರಿಯ ಭಾವದಲ್ಲಿ ಹಿಡಿಯಲು ಪ್ರಯತ್ನಿಸಿದ್ದಷ್ಟೇ. ಒಬ್ಬ ತಾಯಿಯಾಗಿ ಪ್ರಯತ್ನಿಸಿದ್ದು. ಧನ್ಯವಾದಗಳು.

Arathi said...

ಒಬ್ಬ ತಾಯಿಯ ಕರುಳ ಮೊರೆಯನ್ನು ಮಾರ್ಮಿಕವಾಗಿ ಚಿತ್ತಿಸಿದ್ಸೀರಿ.
ತನ್ನ ಸಂಪೂರ್ಣ ಸಂತತಿಯೆ ನಾಶವಾದಾಗ ಗಾಂಧಾರಿ ಒಬ್ಬ ತಾಯಿ ಮಾತ್ರಾ .ಧರ್ಮ ಅಧರ್ಮಗಳ ವ್ಯಾಖ್ಯಾನಗಳನು ತಕ್ಕಡಿಯಲಿ ತೂಗುವ ನ್ಯಾಯ ದೇವತೆ ಅಗಲು ಎಂದಿಗೂ ಸಾಧ್ಯವಿಲ್ಲ ಎಂಬುದು ಸತ್ಯಸ್ಯ ಸತ್ಯ .
ಅದರೂ ಗಾಂಧಾರಿಯ ಪ್ರಶ್ನೆಗಳು ಕಾಡುತ್ತವೆ.
ನೀವು ಎಲ್ಲಿ ,Fb yalli ಕಾಣುತ್ತದೆ ಸ್ರಾ ಇಲ್ಕವಲ್ಲ‌ ರಾಜೊ ಸರ್.missing ur articles