Wednesday, July 18, 2018

ಕಲ್ಲಿನ ಖುಷಿಗೆಂದು ಹೂವ ಕೊಲ್ಲಬಹುದೇ?

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 18.07.2018 ಬುಧವಾರ
ದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

ದೀಪಾ ಜೋಶಿ said...

ಅದ್ಭುತವಾದ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟದ್ದಕ್ಕಾಗಿ ಅಭಿನಂದನೆಗಳು ಜೋಶಿಯವರೇ. ಹೌದು ಪದನಾಮ, ನಾಮಪದಗಳೆರಡರ ಹಂಗು ತೊರೆದವನು ಮಾತ್ರ ಜೆನ್ ಗುರುವಾದಾನು.ಜಗತ್ತನ್ನು ಒಳಗಿನಿಂದ ನೋಡುವುದಕ್ಕೂ
ಹೊರಗಿನಿಂದ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಲೇಖನದ ಕೊನೆಯಂತೂ ಮೈನವಿರೇಳಿಸುತ್ತದೆ. ಅದ್ಭುತ ಬರಹಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು

sunaath said...

ಲೇಖನದ ಮೊದಲ ವಾಕ್ಯವೇ ಅದ್ಭುತ ತತ್ವದರ್ಶನವನ್ನು ಮಾಡಿಸುತ್ತಿದೆ. ತನ್ನಂತರದ ಝೆನ್ ಕತೆಗಳೂ ಸಹ ಕೈದೀವಿಗೆಯಂತಿವೆ. ರಾಜೋ, ನೀವೂ ಸಹ ಝೆನ್ ಕಥಾಭಾಂಡಾರವೇ ಆಗಿದ್ದೀರಿ. ಅಭಿನಂದನೆಗಳು.

ರಾಘವೇಂದ್ರ ಜೋಶಿ said...

ದೀಪಾ ಮ್ಯಾಡಂ,
ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮಗೂ ಧನ್ಯವಾದಗಳು.