Wednesday, August 29, 2018

ಮುಗ್ಧತೆಯ ಕೊಂದವನಿಗೆ ಸಾಕ್ಷಾತ್ಕಾರವೂ ಒಂದು ಶೋಕಿ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 29.08.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

5 comments:

sunaath said...

‘ಮುಗ್ಧತೆಯ ಕೊಂದವನಿಗೆ ಸಾಕ್ಷಾತ್ಕಾರವೂ ಶೋಕಿ’! ರಾಜೋ, ಕಥೆಯ ಹೂರಣವನ್ನು ಸ್ಪಷ್ಟಪಡಿಸುವ ಶೀರ್ಷಿಕೆಯನ್ನು ಕೊಡುವುದೂ ಸಹ ಒಂದು ಕಲೆ.ಈ ಕಥೆಯನ್ನು ನಾವು ಪಾರಮಾರ್ಥಿಕ fable ಎಂದು ಕರೆಯೋಣವೆ? ಹೇಗೆ ಕರೆದರೇನು, ಕಥೆ ತನ್ನ ಉದ್ದೇಶವನ್ನು ಓದುಗರಿಗೆ ತಲುಪಿಸುವಲ್ಲಿ ಸಫಲವಾಗಿದೆ.
ಮತ್ತೊಂದು ವಿಷಯ: ನನ್ನ ಗಣಕಯಂತ್ರದ ವೈರಸ್ ನಿಮಗೆ ತಗಲಿದೆ ಎಂದು ತಿಳಿದು ಬೇಜಾರಾಯಿತು. ನೆಗಡಿ, ಕೆಮ್ಮಿಗೆ ರಾಮಬಾಣವೆಂದರೆ ಬಿಸಿಬಿಸಿಯಾಗಿ ಇರುವುದು. ಆದುದರಿಂದ ನಿಮಗೆ ನನ್ನ ವೈದ್ಯಕೀಯ prescription ಎಂದರೆ ಇನ್ನೊಂದು ವಾರದವರೆಗೆ ಬಿಸಿಬಿಸಿ ಸಾಹಿತ್ಯವನ್ನು ಓದಿರಿ. (ಇದು self tested ಹೌದಾ? ಎಂದು ಕೇಳಬೇಡಿರಿ!)

ದೀಪಾ ಜೋಶಿ said...

ನಮಸ್ಕಾರ. ತಮ್ಮ ಈ ಲೇಖನ ವೇದಾಂತದ ತರಗತಿಯಲ್ಲಿ ಪಾಠದ ಅನುಭವದಂತಿತ್ತು. 'ಯದ್ಭಾವಮ್ ತದ್ಭವತಿ' ಅತ್ಯಂತ ಸೂಕ್ಷ್ಮ ವಿಚಾರವನ್ನು ಸಹಜವಾಗಿ ಹೇಳಿಬಿಟ್ಟಿದ್ದೀರಾ.ಹೌದು ಮನುಷ್ಯನ ಒಳಗಿಗೆ ತನ್ನತನದ ತುಡಿತ ಸದಾ. ಅವನು ಸದಾ ಆ ಹುಡುಕಾಟದಲ್ಲೇ ಮಗ್ನ. ಹಾದಿ ಕಾಣುವುದೇ ಅಪರೂಪ.ಎಂದಿನಂತೆ ಚಿಂತನೆಗೆ ಹಚ್ಚುವ ಲೇಖನ. ಅಭಿನಂದನೆಗಳು

ದೀಪಾ ಜೋಶಿ said...
This comment has been removed by the author.
ರಾಘವೇಂದ್ರ ಜೋಶಿ said...

ಸುನಾಥ ಸರ್,
ಶೀರ್ಷಿಕೆ ನಿಮಗೆ ಸಂತಸ ಕೊಟ್ಟಿದ್ದನ್ನು ನೋಡಿ ಖುಷಿಯಾಯಿತು.
ಹಹಹ, ನೀವು ಕೊಟ್ಟ ಪ್ರಿಸ್ಕ್ರಿಪ್ಷನ್ ಕೆಲಸ ಮಾಡಿದೆ. ಐದಾರು ದಿನಗಳಿಂದ ಗೆಲುವಾಗಿದ್ದೇನೆ. :-)
ಧನ್ಯವಾದಗಳು

ರಾಘವೇಂದ್ರ ಜೋಶಿ said...

ದೀಪಾ ಮ್ಯಾಡಂ,
ಹೌದು, ನಿಮ್ಮ ಮಾತು ಸತ್ಯ.
ಅದು ದೃಷ್ಟಿಯಂತೆ ಸೃಷ್ಟಿ!
ಧನ್ಯವಾದಗಳು