tag:blogger.com,1999:blog-7738559886159465972.post1641211490398072565..comments2023-05-27T11:49:05.430+05:30Comments on ಕನಸು-ಕನವರಿಕೆ: ಒಂದು ಕಿಲಾಡಿ ಕೃತ್ಯ ಹೆಣೆದ ಬೇಗುದಿಯ ಜಾಲಗಳು ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger6125tag:blogger.com,1999:blog-7738559886159465972.post-54138076673398751842017-08-16T08:53:16.387+05:302017-08-16T08:53:16.387+05:30ಪ್ರೀತಿಯ ಸುನಾಥ ಸರ್,
ಹೌದು, ನೀವು ಅಂದುಕೊಂಡಂತೆ ಆವತ್ತಿನಿ...ಪ್ರೀತಿಯ ಸುನಾಥ ಸರ್,
ಹೌದು, ನೀವು ಅಂದುಕೊಂಡಂತೆ ಆವತ್ತಿನಿಂದ ಇವತ್ತಿನವರೆಗೂ ಅನೇಕ ಕಡೆ ಅನೇಕ ರೀತಿಯಲ್ಲಿ ನನಗೆ ಲುಕ್ಸಾನು ಆಗಿದ್ದುಂಟು ಮತ್ತು ಲುಕ್ಸಾನಾದ ಹಣದ ಮೊತ್ತ ಈ ಐನೂರು ರೂಪಾಯಿಗೆ ಹೋಲಿಸಿದರೆ ಎಷ್ಟೋ ಪಟ್ಟು ಹೆಚ್ಚಿನದಾಗಿದೆ. ಬಹುಶಃ ಬದುಕು ಈ ರೀತಿ ತನ್ನ cycle ಪೂರ್ತಿ ಮಾಡುತ್ತದೆ ಅಂತನಿಸುತ್ತದೆ.
ಧನ್ಯವಾದಗಳು. ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-13082961304377659502017-08-16T08:48:41.489+05:302017-08-16T08:48:41.489+05:30
ಜಲನಯನದ ಅಜಾದ್ ಭಾಯ್,
ಹಹಹ.. ನನ್ನಂಥ ಕಿರಾತಕರು ತುಂಬ ಜ...
ಜಲನಯನದ ಅಜಾದ್ ಭಾಯ್,
ಹಹಹ.. ನನ್ನಂಥ ಕಿರಾತಕರು ತುಂಬ ಜನ ಇರುವರೆಂದು ತಿಳಿದು ಕೆಟ್ಟ ಸಮಾಧಾನವಾಯಿತು. ಧನ್ಯವಾದಗಳು ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-15080394517485105962017-08-16T08:47:25.078+05:302017-08-16T08:47:25.078+05:30ಬೆಳಕಿನ ಮಳೆಯ ನವೀನರೇ,
ಹಹಹ.. ನಿಮ್ಮ ಹಾಗೆ ನನಗೂ ಐವತ್ತರ ನ...ಬೆಳಕಿನ ಮಳೆಯ ನವೀನರೇ,
ಹಹಹ.. ನಿಮ್ಮ ಹಾಗೆ ನನಗೂ ಐವತ್ತರ ನೋಟಿನ ಅನುಭವ ಒಂದೆರೆಡು ಬಾರಿ ಆಗಿದೆ.
ಧನ್ಯವಾದಗಳು. ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-91713745112120477092017-08-03T23:56:24.926+05:302017-08-03T23:56:24.926+05:30ಹಾಯ್ಕು ಸೂಪರ್ ಆಗಿದೆ. ನಿಮ್ಮ ಕಿಲಾಡಿತನಕ್ಕೆ ಭೇಶ್ ಎನ್ನುತ...ಹಾಯ್ಕು ಸೂಪರ್ ಆಗಿದೆ. ನಿಮ್ಮ ಕಿಲಾಡಿತನಕ್ಕೆ ಭೇಶ್ ಎನ್ನುತ್ತಿದ್ದೇನೆ. ಇನ್ನು ಆದದ್ದದರ ಬಗೆಗೆ ಅಸಮಾಧಾನ ಪಟ್ಟುಕೊಳ್ಳುತ್ತ ಕೂಡಬೇಡಿ. ಏಕೆಂದರೆ, ನಿಮಗೂ ಸಹ ಮತ್ತೆಲ್ಲಿಯೋ ಲುಕ್ಸಾನು ಆಗಿರುತ್ತದೆ; ಆ ಅಂಗಡಿಯವನಿಗೂ ಸಹ ಮತ್ತೆಲ್ಲೋ ಹೆಚ್ಚಿನ ಲಾಭವಾಗಿರುತ್ತದೆ. ನಾವು ಹೋಗುವಾಗ, ಈ ಲಾಭ-ಲುಕ್ಸಾನುಗಳ ಮೊತ್ತ ಸೊನ್ನೆ ಆಗಲೇಬೇಕು,ನೋಡಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-7738559886159465972.post-13776394743516830532017-08-03T00:23:37.147+05:302017-08-03T00:23:37.147+05:30ರಾಘು ಹರಿದ ನೋಟುಗಳಿಗೆ ಸೆಲ್ಲೋಟೇಪ್ ಹಚ್ಚಿ ಬದಲಾಯಿಸಬೇಕಂದ್...ರಾಘು ಹರಿದ ನೋಟುಗಳಿಗೆ ಸೆಲ್ಲೋಟೇಪ್ ಹಚ್ಚಿ ಬದಲಾಯಿಸಬೇಕಂದ್ರೆ ಊರಿನಿಂದ ೨ ಕಿಮೀ ದೂರದ ಅಡ್ಡರೋಡಿಗೆ ಹೋಗಿ ಅಲ್ಲಿ ಅವಸ್ರವಸರದ ವ್ಯಾಪಾರ ಮಾಡುವ ಅಂಗಡಿಗೆ ಹೋಗಿ ಚಲಾಯಿಸಿ ಬರುತ್ತಿದ್ದುದು ನೆನ್ಪಾಯ್ತು... ಚನ್ನಾಗಿದೆ... ಬಹಳದಿನ ಆಗಿತ್ತು ನಿಮ್ಮ ಮಾಯಾಲಾಂದ್ರ ನೋಡಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7738559886159465972.post-25782394112645238772017-08-02T21:20:26.780+05:302017-08-02T21:20:26.780+05:30ಕಿಕಾಕುವಿನ ಹಾಯ್ಕು ಸಕ್ಕತ್! ಭಲೇ ಕಿಲಾಡಿ ಜೋಶಿ ಸರ್ ಸಹ ತ...ಕಿಕಾಕುವಿನ ಹಾಯ್ಕು ಸಕ್ಕತ್! ಭಲೇ ಕಿಲಾಡಿ ಜೋಶಿ ಸರ್ ಸಹ ತುಂಬಾನೇ ಇಷ್ಟವಾದ್ರು. ಒಂದುವಾರದ ಹಿಂದೆ ಇಂಥದ್ದೊಂದು ಘಟನೆ ಜರುಗಿತು. ಪೆಟ್ರೋಲ್ ಹಾಕಿಸಿದಾಗ ಬಂಕಿನ ಹುಡುಗ ಐವತ್ತರ ನೋಟುಗಳನ್ನು ಚಕಚಕನೆ ಎಣಿಸಿ ಕೈಗಿಟ್ಟ. ಮತ್ತೇನೋ ಕೊಳ್ಳಲು ಮೆಡಿಕಲ್ಗೆ ಹೋಗಿದ್ದೆ. ಬಂಕಿನ ಹುಡುಗ ಕೊಟ್ಟ ಐವತ್ತರ ಒಂದು ನೋಟನ್ನು ಮೆಡಿಕಲ್ ನವರು ಹಿಂತಿರುಗಿಸಿ ‘ಇದು ಖೋಟಾ ನೋಟು ಇದು ಹೋಗಲ್ಲ. ಬೇರೆಯದು ಕೊಡಿ ಸರ್’ ಅಂದ್ಬಿಟ್ರು. ‘ಅದು ಹೇಗ್ರಿ ಗೊತ್ತಾಗುತ್ತೆ?’ ಎಂದು ಪ್ರಶ್ನಿಸಿದರೆ, ಇಲ್ನೋಡಿ ಸಾರ್ ಇಲ್ಲಿ 50 ಅಂತಿರಬೇಕಾದ ಜಾಗದಲ್ಲಿ ಹೂವಿನ ಚಿತ್ರವಿದೆ’ ಸಾಕ್ಷಿ ಸಮೇತ ವಿವರಿಸಿ ಉತ್ತರಿಸಿದ. ಈಗ ಈ ಐವತ್ತರ ನೋಟನ್ನು ಎಲ್ಲಿ ಚಲಾಯಿಸುವುದು? ನಾನು ಕಷ್ಟಪಟ್ಟು ದುಡಿದ ಹಣವೀಗ ಖೋಟಾನೋಟಾಗಿ ಬದಲಾಗಿದೆಯಲ್ಲ!
ನಿಮ್ಮ ಆಪರೇಷನ್ ಪೋಸ್ಟ್ಮಾರ್ಟಂ ಐನೂರರ ನೋಟಿನ ಪ್ರಸಂಗ, ಭಯವಿಲ್ಲದೆ ಐನೂರರ ನೋಟನ್ನು ಚಲಾಯಿಸಿದ ಧೈರ್ಯ ಇಷ್ಟವಾಯ್ತು.
ಗೌಳೇರ ಎಮ್ಮೆಯ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲವಿದೆ.ನವೀನ್ ಮಧುಗಿರಿhttps://www.blogger.com/profile/17634565684229043518noreply@blogger.com