tag:blogger.com,1999:blog-7738559886159465972.post2477109903714474327..comments2023-05-27T11:49:05.430+05:30Comments on ಕನಸು-ಕನವರಿಕೆ: ಬಚ್ಚಲಿನ ಬೆಳಕಿನಲ್ಲಿ ಹೀಗೊಬ್ಬಳು ಊರ್ಧ್ವಮುಖಿ!ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger7125tag:blogger.com,1999:blog-7738559886159465972.post-61155194560007008172014-04-09T13:37:09.792+05:302014-04-09T13:37:09.792+05:30ರಾಘು...!!!!!!!!!!! 2011 ರಲ್ಲೇ ಬರೆದಿದ್ದೀರಿ,,,,ವಾವ್....ರಾಘು...!!!!!!!!!!! 2011 ರಲ್ಲೇ ಬರೆದಿದ್ದೀರಿ,,,,ವಾವ್... ನಿಮ್ಮ ಬ್ಲಾಗ್ ಬಗ್ಗೆ ನಿನ್ನೆ ಸಂಯುಕ್ತಾನೋ ಅಥವಾ ಅಂಜಲಿನೋ ಯಾರೋ ಹೇಳಿದ್ದರು...ಊರ್ಮಿಳೆಯ ಅಂತರಂಗ ಮಂಥನ ಅಕ್ಷರಗಳಾಗಿ ಹರಿದಿವೆ ಎಂದು.....ನನಗೆ ಲಿಂಕ್ ಸಿಕ್ಕಿರಲಿಲ್ಲ...ಧನ್ಯವಾದ ..ಬಹಳ ಮನಮಿಡಿಯುವ ಚಿತ್ರಣ ಊರ್ಮಿಳೆಯ ಮನಸ್ಥಿತಿಯದು.. ತುಂಬಾ ಇಷ್ಟ ಆಯ್ತು ಲೇಖನ..
ಉಪ್ಪಿ ಭಾಷೆಯಲ್ಲಿ ಹೇಳಬೇಕಂದರೆ...I sooper Liked it.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7738559886159465972.post-31184830256781880682011-11-03T16:54:17.212+05:302011-11-03T16:54:17.212+05:30ಲಕ್ಷ್ಮಣ ಈ ಬರಹ ಓದಿದ್ದರೆ ರಾಮ-ಸೀತೆ ಇವರಿಬ್ಬರೇ ಅಂತಿರೋ ರ...ಲಕ್ಷ್ಮಣ ಈ ಬರಹ ಓದಿದ್ದರೆ ರಾಮ-ಸೀತೆ ಇವರಿಬ್ಬರೇ ಅಂತಿರೋ ರಾಮಾಯಣವೇ ಇರ್ತ್ತಿರ್ಲಿಲ್ಲ, ಯಾಕಂದ್ರೆ ಅವ ಊರ್ಮಿಳೆನ್ನು ತೊರೆದು ಹೀಗೆ ಹೋಗುತ್ತಿರಲಿಲ್ಲ! ಕುವೆಂಪು, ಹೆಚ್ ಎಸ್ ವಿ ಎಲ್ಲರನ್ನೂ ಅಗಾಧವಾಗಿ ಕಾಡಿದ ಇವಳು ನನಗಿಂತ ಹೆಚ್ಚು ನಿಮ್ಮನ್ನು ಕಾಡಿದ್ದಾಳೆ......ಆಕೆ ಒಮ್ಮೆ ಈ ಬರಹ ಓದಿದರೆ,"ಓಹ್ ನನಗೇ ನನ್ನೊಳಗನ್ನು ಇಷ್ಟು ನವಿರಾಗಿ ಹೊರ ಹಾಕಲು ಸಾಧ್ಯವಾಗಿಲ್ಲವಲ್ಲ" ಅಂತ ಕೊರಗಬಹುದು....ಹೂಂ, ಬರಹ ಚೆನ್ನಾಗಿದ! :-) Anjali RamannaAnonymousnoreply@blogger.comtag:blogger.com,1999:blog-7738559886159465972.post-15422449612196098192011-11-03T16:28:10.297+05:302011-11-03T16:28:10.297+05:30@abhiipsa, Rakesh Joshi and Amita,
Thanks very mu...@abhiipsa, Rakesh Joshi and Amita,

Thanks very much for your appreciation and encouragement.
Thumbs up to you people!
:-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-81204609354710166722011-11-03T16:25:11.202+05:302011-11-03T16:25:11.202+05:30Happy to display below comments towards same write...Happy to display below comments towards same writeup on "avadhi blog" during the time when i was 'blogless' man! :-)

veda says:
July 8, 2010 at 3:22 pm
"Oh nijakku mana muttuva kathana."

Siddu Yawagal says:
July 8, 2010 at 3:56 pm
"ViBhinna prayatna……..channagide…..munduvarisi"

Mallikarjuna Barker says:
July 8, 2010 at 5:18 pm
"Nice writing, keep going"

armanikanth says:
July 8, 2010 at 6:54 pm
"jai ho joshi."

ಮುರಳೀಧರ ಸಜ್ಜನ. says:
July 8, 2010 at 8:08 pm
"ವೈಚಾರಿಕೆಯ ದೃಷ್ಟಿ ಬಹಳ ಹೀಡಿಸಿತು. ಅಧ್ಬುತ ಕಥೆ. ಶ್ರೀ ರಾಘವೇಂದ್ರ ಜೋಷಿಯವರಿಗೆ ಅಭಿನಂದನೆಗಳು. ನಿಮ್ಮಿಂದ ಈ ಕಥಾಹಂದರದ ಜಾಡಿನಿಂದ ‘ದುರಂತ ನಾಯಕಿ’ ಹೆಸರಿನಲ್ಲಿ ಕಾದಂಬರಿ ಮೂಡಿಬರಲೆಂದು ಆಶಿಸುತ್ತೇನೆ. ನಿರೀಕ್ಷೆಯಲ್ಲಿ…….."

anupamaprasad says:
July 8, 2010 at 8:31 pm
"nimmante urmile sadaa nanna mnsalli kaaduva paatra. raamaayanada durnta naayaki haagu nijavaada naayaki ivalu anta nannanisike. hrudayasparshi chintane."

savitri says:
July 8, 2010 at 8:47 pm
"Dear Sir,
Really I have been thinking like your way since my teen age. Women may get everything what they need and want if they decide to go out of the social obligations and customs. But they hasitate to go on change and remain like Urmila. Anyhow, we the women face some problems with our lives.

Thanks for your care regarding such kind of women."

Yatheesh says:
July 9, 2010 at 3:04 am
"Joshiyavare,

Manassina antharalada tumulagalannu hrudayasparshiyaagi chitrisiddeera…Nimma vibhinna prayatna thumbaa chennaagide….Nimma mundina barahagala nireeksheyalli………"

Yatheesh

Hema says:
July 9, 2010 at 10:07 am
"Its really a very heart touching story,kavana,kathana eradu munduvareyali…mundodina jagat prasidda kavi aagali endu ashisuva -Hema"

tejaswi says:
July 9, 2010 at 11:38 am
"good one. it has a seed of a long story within it."

Dr.K.Muralidhara says:
July 9, 2010 at 11:51 am
"priya joshi,
abinandanegalu, adbuthavagi mudibandide, u r exploring different area,
carry on, best of luck."

regards,
Dr.K.Muralidhara,

sunaath says:
July 10, 2010 at 4:39 pm
"RJ,
ಅತ್ಯಂತ ಸೂಕ್ಷ್ಮಸಂವೇದಿಯಾದ ಕಥಾನಕವೊಂದನ್ನು ತೆರೆದಿಟ್ಟಿದ್ದೀರಿ. ಊರ್ಮಿಳೆಯ ಅಳಲು, ನಮ್ಮಲ್ಲೂ ಸಹ ವ್ಯಥೆಯನ್ನು ಹುಟ್ಟಿಸುತ್ತದೆ. ಬಚ್ಚಲಲ್ಲಿ ಬತ್ತಲಾಗಿ ಬಿಕ್ಕುವದು ಅವಳ ಹಣೆಯಬರಹವಾಯಿತೇನೊ?
ಅತ್ಯಂತ approppriate ಪದಗಳಲ್ಲಿ ಊರ್ಮಿಳೆಯ ಭಾವವನ್ನು ವ್ಯಕ್ತಪಡಿಸಿದ ನಿಮಗೆ ಅಭಿನಂದನೆಗಳು."

jyothi says:
July 10, 2010 at 5:24 pm
"wah! yeshtu chennagi bareetheeri…nimma kavanakkintha nange … ee thara baraha thumbaa ishtavaythu…ಅವಳೇ ನನ್ನ ಪಾಲಿಗೆ ನಿಜವಾದ ನಾಯಕಿ:ದುರಂತ ನಾಯಕಿ!Wah..Urmile….beatiful writing…ishta aaythu…chennagide…keep writing…gd luck…."

RJ says:
July 12, 2010 at 10:51 am
ಬರಹ ಮೆಚ್ಚಿ ಪ್ರೋತ್ಸಾಹಿಸಿದ ನಿಮಗೂ,ಅವಧಿಗೂ Thumsup!

shama, nandibetta says:
July 13, 2010 at 1:59 pm
"ಅವಳೇ ನನ್ನ ಪಾಲಿಗೆ ನಿಜವಾದ ನಾಯಕಿ:ದುರಂತ ನಾಯಕಿ!

ನನಗೆ ಅವಳ ಪುಟ್ಟ ಹೃದಯದ ಗೋಗರೆತ ಕೇಳಿಸಿದಂತಾಗುತ್ತದೆ.

ಮತ್ತು ಅದು ಅತ್ಯಂತ ದೀನ ಸ್ವರದಲ್ಲಿ ಪಿಸುಗುಡುತ್ತಿದೆ:

“ನನಗೊಂದಿಷ್ಟು ನ್ಯಾಯ ಕೊಡಿ..!”

ಜೋಷಿಯವರೇ, ಅದ್ಭುತ ಬರಹ.. ಇವೆಲ್ಲ ನನಗೂ ಹಲವಾರು ಬಾರಿ ಅನಿಸಿದೆ.. ಆದರೆ ಬರೆಯುವಷ್ಟು ಶಕ್ತಳಲ್ಲ .. ಕಾಲೇಜು ದಿನಗಳಲ್ಲಿ ವಿಕಾಸ ನೇಗಿಲೋಣಿ ಇದೇ ಭಾವದಿಂದ ತನ್ನ “ಲಕ್ಷ್ಮಣ ಬರಲಿಲ್ಲ” ಎಂಬೊಂದು ಕವನದಲ್ಲಿ ಬರೆದ
“ಊರ್ಮಿಳೆಯ ಊರ್ಮಿಯನ್ನು ತಣಿಸುವ ಲಕ್ಷ್ಮಣ ಬರಲೇ ಇಲ್ಲ..” ಎಂಬ ಕೊನೆಯ ಸಾಲು ಇನ್ನೂ ಮರೆತಿಲ್ಲ…
ನೀವು ಹೇಳಿದ ಹಾಗೆ “ರಾಮಾಯಣ ಎಂದ ಕೂಡಲೇ ಬರೀ ರಾಮ,ಲಕ್ಷ್ಮಣ,ಸೀತೆ,ಹನುಮಂತ,ರಾವಣ ಇತ್ಯಾದಿಗಳ ಮುಖ ನಮ್ಮ ಕಣ್ಣ ಮುಂದೆ ಬರುತ್ತದೆಯೇ ಹೊರತು, ನಮಗೆ ಈ ಊರ್ಮಿಳೆಯೆಂಬ ಹೆಂಗಸಿನ ರೂಪ ಗೊತ್ತೇ ಇಲ್ಲ.ಆಕೆಯ ಛಿದ್ರಗೊಂಡ ಕನಸುಗಳು,ನಡುರಾತ್ರಿಯ ಕನವರಿಕೆಗಳು ನಮಗ್ಯಾರಿಗೂ ಗೋಚರಿಸಿಲ್ಲ. ಆಕೆಯ ದೀರ್ಘಕಾಲದ ನಿರೀಕ್ಷೆ,ಆಕೆಯ ಶಯ್ಯಾಗೃಹದ ಒದ್ದೆಯಾದ ತಲೆದಿಂಬು- ಯಾವುದೂ ನಮ್ಮಲ್ಲಿ ಕೊಂಚವೂ ಕದಲಿಕೆಯನ್ನುಂಟು ಮಾಡಿಲ್ಲ! -” ಇದು ವಿರ್ಯಾಸವೋ ಪರಿಸ್ಥಿತಿಯ ವ್ಯಂಗ್ಯವೋ ಅರಿಯೆ. ಅಂದ ಹಾಗೆ ಇಷ್ಟು ಸಾಕಾಗಿಲ್ಲ… ಇನ್ನಷ್ಟು ಬರೆಯಿರಿ…"

rachana says:
July 13, 2010 at 4:00 pm
"let us finish the due cases of our real heroins in court"

K.Kotresh says:
July 13, 2010 at 8:49 pm
"Ramayanad Sankirnad Sukshmathey sarlavagi manamuttuvante saral chitrikaran Smrti patalad male achhu mudisiddiri , ennu nirikshe yalli kayuvanti madiddiri , Nimma hrudayasparsha barahakke Salam Joshi."ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-75535704458186934622011-11-03T15:54:03.188+05:302011-11-03T15:54:03.188+05:30ನಿಜ ನಿಮ್ಮ ಬರಹ ನಿಮಗೇ ಸಮಾಧಾನ ತಂದಿದೆಯೋ ಇಲ್ವೋ...ನನಗಂತೂ...ನಿಜ ನಿಮ್ಮ ಬರಹ ನಿಮಗೇ ಸಮಾಧಾನ ತಂದಿದೆಯೋ ಇಲ್ವೋ...ನನಗಂತೂ ನೀವು ಇಷ್ಟು ಸಂವೇದನೆಗಳನ್ನು..ವ್ಯಕ್ತ ಮಾಡಿರುವುದು ಕಂಡು ಮನಸು ತುಂಬಿ ಬಂದಿತು..ಹೌದು ಯಾವತ್ತು ಆಕೆ ಬಗ್ಗೆ ಯೋಚಿಸಿಯೇ ಇಲ್ಲ..ಬಾರಿ ಸೀತೆಯೇ ಕಂಡಳು ಎಲ್ಲರ ಕಣ್ಣಿಗೆ..ನನಗೂ ಏನೇನೋ ಆಲೋಚನೆಗಳು..ಬೆತಲೆಗುಂತ ಅಪರೂಪಕ್ಕೆ ತಲೆಗೆ ಹಾರಿದ ಹೇನು ಹರಿದು ಕಿರಿ ಕಿರಿ ಮಾಡಿದಂತೆ..ಧನ್ಯಾವಾದ ತಮಗೆ ತಲೆಗೊಂದು ಒಳ್ಳೆ ಹುಳು ಬಿಟ್ಟಿದ್ದಕ್ಕೆ..ಹೊಳವಿವ ಹುಳು ಬಿಟ್ಟಿದ್ದಕ್ಕೆamitanoreply@blogger.comtag:blogger.com,1999:blog-7738559886159465972.post-67033632224656273112011-11-03T13:32:17.908+05:302011-11-03T13:32:17.908+05:30ರಾಘವೇಂದ್ರ ಅವರೇ, ನಿಜ ಸಾಮಾನ್ಯ ಮಹಿಳೆಯಾಗಿ ಊರ್ಮಿಳೆ ರಾಮಾ...ರಾಘವೇಂದ್ರ ಅವರೇ, ನಿಜ ಸಾಮಾನ್ಯ ಮಹಿಳೆಯಾಗಿ ಊರ್ಮಿಳೆ ರಾಮಾಯಣದಲ್ಲಿ ಬರುತ್ತಾಳೆ. ಆದರೆ ಅವಳ ಸಹನೆ, ಅವಳ ಸಂಕಟ ನೆನಸಿಕೊಂಡಾಗ ಸಾಮಾನ್ಯ ಜನರ ಬದುಕೇ ಹೀಗೆ ಅಲ್ಲವೇ ಅಂತ ಅನಿಸುತ್ತೆ. ನೀವು ಹೇಳುವ ಪ್ರತಿಯೊಂದು ಮಾತು ನಿಜ. ಆ ನೋವು ಅನುಭವಿಸಿದವರಿಗೆ ಅದರ ಅರ್ಥ ಆಗುತ್ತೆ. ನಿಮ್ಮ ಕಥೆ ಹೇಳುವ ರೀತಿ ಇಷ್ಟ ಆಯಿತು.Rakesh S Joshihttps://www.blogger.com/profile/03795542931988007259noreply@blogger.comtag:blogger.com,1999:blog-7738559886159465972.post-5472868327566124272011-04-26T12:55:00.129+05:302011-04-26T12:55:00.129+05:30Heart touching writing abt Urmila. Usually nobody ...Heart touching writing abt Urmila. Usually nobody thinks about such ladies who silently tolerated many more pains and sacrificed her life for someone thou he may be husband. wonderful way of expression which shook me naturally. we wish that such kind of writings should be made available periodically. It is just excellent.....Anonymoushttps://www.blogger.com/profile/00982117122163168715noreply@blogger.com