tag:blogger.com,1999:blog-7738559886159465972.post3370417290133541396..comments2023-05-27T11:49:05.430+05:30Comments on ಕನಸು-ಕನವರಿಕೆ: ಮರಣಮಂಚದಲ್ಲಿ ಕಾಡಿವೆ ಮಿಂಚುನೇತ್ರಗಳು!ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger24125tag:blogger.com,1999:blog-7738559886159465972.post-49894414796638384132011-08-24T12:06:30.343+05:302011-08-24T12:06:30.343+05:30@ ಮಂಜುನಾಥರೆ,
ಥ್ಯಾಂಕ್ಸ್. ನಾನೆಲ್ಲೋ ನಿಮಗೆ ಈ ಬರಹ ಇಷ್ಟವ...@ ಮಂಜುನಾಥರೆ,
ಥ್ಯಾಂಕ್ಸ್. ನಾನೆಲ್ಲೋ ನಿಮಗೆ ಈ ಬರಹ ಇಷ್ಟವಾಗಿರಲಿಕ್ಕಿಲ್ಲ
ಅಂತ ಅಂದುಕೊಂಡಿದ್ದೆ.ಯಾಕಂದರೆ ನನಗೂ ಈ ಲೇಖನದ ಬಗ್ಗೆ ಪೂರ್ತಿಯಾಗಿ ಖುಷಿಯಾಗಿಲ್ಲ. :-)
-ರಾಘವೇಂದ್ರ ಜೋಶಿAnonymousnoreply@blogger.comtag:blogger.com,1999:blog-7738559886159465972.post-62294449634218594352011-08-24T11:06:31.587+05:302011-08-24T11:06:31.587+05:30ಇದು ಹೇಗೆ ಮಿಸ್ ಆಯ್ತೋ ಗೊತ್ತಿಲ್ಲ... ಸೊಗಸಾದ ಮನೋಲಹರಿಯನ್...ಇದು ಹೇಗೆ ಮಿಸ್ ಆಯ್ತೋ ಗೊತ್ತಿಲ್ಲ... ಸೊಗಸಾದ ಮನೋಲಹರಿಯನ್ನು ಚಿತ್ರಿಸಿದ್ದೀರಿManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-7738559886159465972.post-75475082877385021412011-08-01T12:16:57.562+05:302011-08-01T12:16:57.562+05:30@ಯತೀಶ್ ಅವರೇ,
ಧನ್ಯವಾದಗಳು ನಿಮ್ಮ ಪ್ರೀತಿಗೆ.
@ ಶ್ರೀಧರ್...@ಯತೀಶ್ ಅವರೇ,
ಧನ್ಯವಾದಗಳು ನಿಮ್ಮ ಪ್ರೀತಿಗೆ.

@ ಶ್ರೀಧರ್ ಅವರಿಗೆ,
ಬ್ಲಾಗಿಗೆ ಭೇಟಿ ಕೊಟ್ಟು ಕಮೆಂಟಿಸಿದ್ದಕ್ಕೆ
ಧನ್ಯವಾದಗಳು.ನನ್ನ ಪುಟ್ಟ ಪ್ರಯತ್ನಕ್ಕೆ
ನಿಮ್ಮ ಅನಿಸಿಕೆ ನೋಡಿ ಖುಷಿಯಾಯ್ತು.
ಮತ್ತೇ ಸಿಗುವ. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-25659628766131747812011-07-30T05:26:58.458+05:302011-07-30T05:26:58.458+05:30ಜೋಶಿಯವರೇ ..
ಎರಡು ತಿಂಗಳ ಹಿಂದೆ ಊರಿಗೆ ಹೋದಾಗ ಭೀಷ್ಮ್ ...ಜೋಶಿಯವರೇ ..
ಎರಡು ತಿಂಗಳ ಹಿಂದೆ ಊರಿಗೆ ಹೋದಾಗ ಭೀಷ್ಮ್ ಪರ್ವ ಯಕ್ಷಗಾನಕ್ಕೆ ಹೋಗಿದ್ದೆ .. ನಿಮ್ಮ ಲೇಖನವನ್ನು ಓದುತ್ತ ಪರಕಾಯ ಪ್ರವೇಶ ಮಾಡಿದಂತೆ ಅನಿಸತೊಡಗಿತು
ಅಂಬೆಯ ಪಾತ್ರ ಕಣ್ಣ ಮುಂದೆ ಬಂದಿತು.. ಅಂದು ಕೇಳಿದ ಅಂಬೆ , ಭೀಷ್ಮ ಮತ್ತು ಪರಶುರಾಮನ ಮಾತುಗಳು ಮನದಲ್ಲಿ ಮರುಕಳಿಸಿದವು ..
ನಿಜಕ್ಕೂ ಮರಣ ಶಯ್ಯೆಯಲ್ಲಿ ಭೀಷ್ಮರು ಹೀಗೆ ಹೇಳಿಕೊಂಡಿರಬಹುದೇನೋ ... ಅಪೂರ್ವ ಬರಹ ..shridharhttps://www.blogger.com/profile/10705163259031066828noreply@blogger.comtag:blogger.com,1999:blog-7738559886159465972.post-86325612699881734332011-07-25T02:26:30.168+05:302011-07-25T02:26:30.168+05:30Joshiavare,
Sorry Kelasada ottadadinda nimma Kana...Joshiavare,

Sorry Kelasada ottadadinda nimma Kanasannu nanninda Kanavarisuvudakke aagiralilla....Eedina biduvu maadikondu odide....Mahaabhaarathada vishleshaneyannu chennagi arthaisiddeeri....Shubhaashayagalu nimage...

Yatish.Yatheesha G Snoreply@blogger.comtag:blogger.com,1999:blog-7738559886159465972.post-62966000151196663692011-07-18T17:29:17.797+05:302011-07-18T17:29:17.797+05:30@ ಬಾಲು ಅವರೇ,
ನಿಮ್ಮ ಅಭಿಪ್ರಾಯ ಓದಿ ಸಾಯೋ ಮನುಷ್ಯ
ಸುಳ್...@ ಬಾಲು ಅವರೇ,
ನಿಮ್ಮ ಅಭಿಪ್ರಾಯ ಓದಿ ಸಾಯೋ ಮನುಷ್ಯ
ಸುಳ್ಳು ಹೇಳಲಾರ ಎನ್ನುವ ಮಾತು ಭೀಷ್ಮರ
ವಿಷಯದಲ್ಲಿ ಅಲ್ಲಿಗೆ ಸರಿಹೋದಂತಾಯಿತು.
ಬ್ಲಾಗಿಗೆ ಬಂದಿದ್ದಕ್ಕೆ ಖುಷಿ ಮತ್ತು ಧನ್ಯವಾದ. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-65692975711721008062011-07-18T14:53:04.006+05:302011-07-18T14:53:04.006+05:30ಭೀಷ್ಮನ ಬಗ್ಗೆ ಎಷ್ಟು ಚೆನ್ನಾಗಿ ಮನೋವಿಶ್ಲೇಷಣೆ ಮಾಡಿದ್ದಿರ...ಭೀಷ್ಮನ ಬಗ್ಗೆ ಎಷ್ಟು ಚೆನ್ನಾಗಿ ಮನೋವಿಶ್ಲೇಷಣೆ ಮಾಡಿದ್ದಿರಿ. ನಿಜಕ್ಕೂ ಸೂಪರ್ಬ್. ಮರಣ ಶಯ್ಯೆ ಯಲ್ಲಿ ಇದ್ದಾಗ ಮಾತ್ರ ಇಂತಹ ಆಲೋಚನೆ ಸಾಧ್ಯವೇನೋ.! ತುಂಬಾ ಚೆನ್ನಾಗಿ ಬರೆದಿರುವಿರಿ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-7738559886159465972.post-37130470340139925822011-07-09T17:59:11.583+05:302011-07-09T17:59:11.583+05:30IDU TRIAL..SENDING THE COMMENTS SHORTLYIDU TRIAL..SENDING THE COMMENTS SHORTLYninoreply@blogger.comtag:blogger.com,1999:blog-7738559886159465972.post-71601721198014556602011-07-09T11:19:17.307+05:302011-07-09T11:19:17.307+05:30@ ಚನ್ನಬಸವೇಶ್ವರರೇ,
ಬ್ಲಾಗಿಗೆ ಸ್ವಾಗತ.
ಪ್ರೀತಿ,ತಾಳ್ಮೆಯಿ...@ ಚನ್ನಬಸವೇಶ್ವರರೇ,
ಬ್ಲಾಗಿಗೆ ಸ್ವಾಗತ.
ಪ್ರೀತಿ,ತಾಳ್ಮೆಯಿಂದ ಎಲ್ಲವನ್ನು ಗೆಲ್ಲಬಹುದು ಎಂಬ
ನಿಮ್ಮ ಮಾತು ಸತ್ಯ.ಬರಹ ಮೆಚ್ಚಿ ಕಮೆಂಟಿಸಿದ್ದಕ್ಕೆ ಖುಷಿ.
:-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-87587181496301939452011-07-08T21:09:59.025+05:302011-07-08T21:09:59.025+05:30namasakara ri.... en ri pa, nimma mayyag sakshaat ...namasakara ri.... en ri pa, nimma mayyag sakshaat Ambe Haasi Hokka haage barididdiri.. Bahushah... Aa Ambe iddara nimaga thanks kodatiddalu.... nice one. Many of the women in our country and men should learn a lot from this. Respect the women and listen to her heart feelings.. the things which cannot be done by coercion are achieved by Love and patience.channabasaveshwarhttps://www.blogger.com/profile/14389969921493617087noreply@blogger.comtag:blogger.com,1999:blog-7738559886159465972.post-12686550075752870462011-07-08T18:39:15.139+05:302011-07-08T18:39:15.139+05:30@ ಮೃತ್ಯಂಜಯ ಹೆಗಡೆ ಅವರೇ,
ಪರರಿಗಾಗಿ ಅಷ್ಟೆಲ್ಲ ತ್ಯಾಗ ಮಾಡ...@ ಮೃತ್ಯಂಜಯ ಹೆಗಡೆ ಅವರೇ,
ಪರರಿಗಾಗಿ ಅಷ್ಟೆಲ್ಲ ತ್ಯಾಗ ಮಾಡಿದ ಭೀಷ್ಮ
ಅಂಬೆಗಾಗಿ ಇಷ್ಟೂ ಯೋಚಿಸಬಾರದೇ?
ಖಂಡಿತ ಯೋಚಿಸಿರಬಹುದೆಂದು ನನ್ನ ನಂಬಿಕೆ.
ಕೆಟ್ಟದ್ದಕ್ಕಾಗಿ sorry ಕೇಳುವ ಮನಸ್ಸು ನಮಗೂ ಬರಲಿ
ಮತ್ತು ಅದರಿಂದಾಗುವ ಖುಷಿ ನಮ್ಮನ್ನೂ ತಟ್ಟಲಿ!

ಧನ್ಯವಾದಗಳು.ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-17717080204103086882011-07-08T17:12:22.626+05:302011-07-08T17:12:22.626+05:30ಬರಹ ಚೆನ್ನಾಗಿದೆ... ಭೀಷ್ಮನ ಮನದ ಹೊಯ್ದಾಟವನ್ನ ಚೆನ್ನಾಗಿ ...ಬರಹ ಚೆನ್ನಾಗಿದೆ... ಭೀಷ್ಮನ ಮನದ ಹೊಯ್ದಾಟವನ್ನ ಚೆನ್ನಾಗಿ ಚಿತ್ತಿಸಿದ್ದೀರಿ. ಓದುವ ಖುಷಿ ಕೊಟ್ಟಿದ್ದಕ್ಕೆ ಧನ್ಯವಾದಗಳು.Mruthyunjaya Hegdenoreply@blogger.comtag:blogger.com,1999:blog-7738559886159465972.post-62375282912966480142011-07-08T13:53:06.801+05:302011-07-08T13:53:06.801+05:30@ ಅಶ್ವಿನಿಯವರೇ,
ಬರಹ ಮೆಚ್ಚಿ ಅನಿಸಿಕೆ ಹಂಚಿಕೊಂಡಿದ್ದಕ್ಕೆ...@ ಅಶ್ವಿನಿಯವರೇ,
ಬರಹ ಮೆಚ್ಚಿ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.
ನಿಜ ಹೇಳಬೇಕೆಂದರೆ,ನನಗೇ ನನ್ನ ಬರಹದ ಬಗ್ಗೆ ಅತೃಪ್ತಿಯಿದೆ.ಇನ್ನೂ ಸುಧಾರಿಸಬಹುದಿತ್ತೇನೋ..ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-18485920946810997672011-07-08T13:49:49.417+05:302011-07-08T13:49:49.417+05:30@ ಮಣಿಕಾಂತ್,
ಎಂಥ ಮಾತು ಹೇಳಿಬಿಟ್ರಿ ಮಾರಾಯರೇ!
ಇದು ನಿಮ್ಮ...@ ಮಣಿಕಾಂತ್,
ಎಂಥ ಮಾತು ಹೇಳಿಬಿಟ್ರಿ ಮಾರಾಯರೇ!
ಇದು ನಿಮ್ಮ ಮುಗ್ಧತೆ ಮತ್ತು ದೊಡ್ಡ ಮನಸ್ಸು-
ಎರಡನ್ನೂ ಬಿಂಬಿಸುತ್ತೆ.. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-34305656184357448672011-07-08T13:29:19.653+05:302011-07-08T13:29:19.653+05:30no words, really superb!!no words, really superb!!Ashwini Dasarehttps://www.blogger.com/profile/11468917514737534831noreply@blogger.comtag:blogger.com,1999:blog-7738559886159465972.post-31765111980057258952011-07-08T13:22:45.680+05:302011-07-08T13:22:45.680+05:30ಎಷ್ಟ್ ಚೆಂದ ಬರ್ದಿದ್ದೀರಲ್ಲ ಜೋ...
ನಿಮಗೆ ಪ್ರೀತಿ,ಶುಭಾಷಯ...ಎಷ್ಟ್ ಚೆಂದ ಬರ್ದಿದ್ದೀರಲ್ಲ ಜೋ...
ನಿಮಗೆ ಪ್ರೀತಿ,ಶುಭಾಷಯ.
ಇಂಥ ಲೇಖನಗಳನ್ನು ಕಂಡಾಗ ಕೆಲವೊಮ್ಮೆ ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಆಗೋದೂ ಉಂಟು..
ಮಣಿಕಾಂತ್.armanikanthhttps://www.blogger.com/profile/12544024299522104963noreply@blogger.comtag:blogger.com,1999:blog-7738559886159465972.post-44192817134699842672011-07-08T12:39:10.252+05:302011-07-08T12:39:10.252+05:30@ ರಾಕೇಶ್ ಜೋಶಿಯವರೇ,
'ಪರ್ವ' ಒಂಥರಾ ಗರುಡಗಂಭ ಇದ...@ ರಾಕೇಶ್ ಜೋಶಿಯವರೇ,
'ಪರ್ವ' ಒಂಥರಾ ಗರುಡಗಂಭ ಇದ್ದಂತೆ.
ಪುರಾಣದ ಸಂಗತಿಗಳನ್ನು,ಪಾತ್ರಗಳನ್ನು ಹೀಗೂ ನೋಡಬಹುದು ಎಂದು ಯೋಚಿಸುವಂತೆ ಮಾಡಿದ ಕೃತಿಯದು.ಅದಕ್ಕಾದರೂ ಭೈರಪ್ಪನವರಿಗೆ ಥ್ಯಾಂಕ್ಸ್ ಹೇಳಲೇಬೇಕು.ಅವರನ್ನು ನೆನಪಿಸಿದ್ದಕ್ಕಾಗಿ ನಿಮಗೂ ಥ್ಯಾಂಕ್ಸ್!ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-83151018779326770322011-07-08T11:51:39.508+05:302011-07-08T11:51:39.508+05:30ಪರ್ವ ಓದುವಾಗ ನಂಗೆ ಕೆಲವೊಮ್ಮೆ ಹೀಗೆ ಅನಿಸಿದ್ದುಂಟು. ಈಗ ಈ...ಪರ್ವ ಓದುವಾಗ ನಂಗೆ ಕೆಲವೊಮ್ಮೆ ಹೀಗೆ ಅನಿಸಿದ್ದುಂಟು. ಈಗ ಈ ಲೇಖನ ಓದಿದ ಮೇಲೆ ಅದು ನಿಜವೇನೋ ಅಂತ ಅನಿಸುತ್ತಿದೆ. :-) ಎಂದಿನಂತೆ ನಿಮ್ಮ ಲೇಖನ ಸೂಪರ್ ಸರ್.Rakesh S Joshihttps://www.blogger.com/profile/03795542931988007259noreply@blogger.comtag:blogger.com,1999:blog-7738559886159465972.post-25264027413122073562011-07-08T10:16:40.558+05:302011-07-08T10:16:40.558+05:30@ವಿ.ಆರ್.ಭಟ್ ಅವರೇ,
ಭೀಷ್ಮರ ಬಗ್ಗೆ ಒಂದು ತೆರನಾದ ಆರಾಧನೆ ...@ವಿ.ಆರ್.ಭಟ್ ಅವರೇ,
ಭೀಷ್ಮರ ಬಗ್ಗೆ ಒಂದು ತೆರನಾದ ಆರಾಧನೆ ಭಾವ ಹೊಂದಿದ ಯಾವುದೇ ವ್ಯಕ್ತಿ ಇದೇ ರೀತಿ ಯೋಚಿಸಬಹುದೇನೋ.ನಾವು ಮಾಡಬಹುದಾದದ್ದು ಇಷ್ಟೇ.
ಬರಹ ಇಷ್ಟಪಟ್ಟಿದ್ದು ನೋಡಿ ಖುಷಿಯಾಯ್ತು.ಧನ್ಯವಾದಗಳು. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-57391010183340976862011-07-08T10:16:11.652+05:302011-07-08T10:16:11.652+05:30@ಜಲನಯನ ಅವರೇ,
ಒಮ್ಮೊಮ್ಮೆ ನಮಗೆ ಬೇಕಾದದ್ದು ಸಿಕ್ಕರೂ ಅದಕ್...@ಜಲನಯನ ಅವರೇ,
ಒಮ್ಮೊಮ್ಮೆ ನಮಗೆ ಬೇಕಾದದ್ದು ಸಿಕ್ಕರೂ ಅದಕ್ಕೆ ಅದರದೇ ಆದ ನಿರರ್ಥಕತೆ ಇರುತ್ತದೆ.ಭೀಷ್ಮರ ಇಚ್ಛಾಮರಣವೂ ಇದಕ್ಕೆ ಹೊರತಾಗಿಲ್ಲವೇನೋ..
ಬ್ಲಾಗಿಗೆ ಸ್ವಾಗತ ಬಯಸುತ್ತೇನೆ.ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!
:-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-17048293011727126912011-07-08T10:15:22.070+05:302011-07-08T10:15:22.070+05:30@ ಸುನಾಥ ಸರ್,
ಭೀಷ್ಮರದೂ ಒಂಥರಾ ಊರ್ಮಿಳೆಯ ಪರಿಸ್ಥಿತಿಯಂತೆ...@ ಸುನಾಥ ಸರ್,
ಭೀಷ್ಮರದೂ ಒಂಥರಾ ಊರ್ಮಿಳೆಯ ಪರಿಸ್ಥಿತಿಯಂತೆ ಕಂಡು ಬಂತು.ಯಾರದೋ ತಪ್ಪಿಗೆ,ತಲುಬಿಗೆ ಬಲಿಪಶು ಆದಂತೆ ಕಂಡುಬಂತು.ಭೀಷ್ಮರ ಘನತೆ ನನಗೆ ಯಾವತ್ತಿಗೂ ಅಚ್ಚರಿಯೇ.ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-3607004998881554762011-07-08T09:03:45.890+05:302011-07-08T09:03:45.890+05:30RJ, idondu parakaaya praveshada anubhava allave? c...RJ, idondu parakaaya praveshada anubhava allave? chennaagide!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-7738559886159465972.post-21114039101871614452011-07-07T23:07:48.757+05:302011-07-07T23:07:48.757+05:30ರಾಘವೇಂದ್ರ ಇಷ್ಟ ಆಯ್ತು...ಮಲಗಿರುವಾಗ ಸುಪ್ತಭಾವನೆಗಳು ಸ್ವ...ರಾಘವೇಂದ್ರ ಇಷ್ಟ ಆಯ್ತು...ಮಲಗಿರುವಾಗ ಸುಪ್ತಭಾವನೆಗಳು ಸ್ವಪ್ನಗಳಾಗಿ ಕಾಡುತ್ತವಂತೆ...ಇನ್ನು ಛಲದಂಕ ಭೀಷ್ಮರಿಗೆ ಚುಚ್ಚು ಬಾಣಗಳು ಅವರದೇ ವರ-ಇಚ್ಛಾಮರಣವನ್ನೂ ಹಂಗಿಸಿರಬೇಕು...ಅದಕ್ಕೇ ಅಂಬೆಯ ನೆನಪು...ಬಹಳ ಸುಂದರ ಚಿತ್ರಣ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7738559886159465972.post-79741425235305339952011-07-07T22:26:54.108+05:302011-07-07T22:26:54.108+05:30RJ,
ಮಹಾಭಾರತವನ್ನು ಮನೋವಿಶ್ಲೇಷಣಾತ್ಮಕವಾಗಿ ನೋಡುತ್ತ, ಶರಶ...RJ,
ಮಹಾಭಾರತವನ್ನು ಮನೋವಿಶ್ಲೇಷಣಾತ್ಮಕವಾಗಿ ನೋಡುತ್ತ, ಶರಶಯ್ಯೆಯ ಮೇಲೆ ಮಲಗಿದ ಭೀಷ್ಮನ ಅಂತರಂಗವನ್ನು ಎಳೆಎಳೆಯಾಗಿ ಪರೀಕ್ಷಿಸಿದ್ದೀರಿ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com