tag:blogger.com,1999:blog-7738559886159465972.post9125570178205005400..comments2023-05-27T11:49:05.430+05:30Comments on ಕನಸು-ಕನವರಿಕೆ: ಮೀನಿಗೊಂದು ಭಾಷೆ, ಊರಿಗೊಂದು ಸಂವಹನ!ರಾಘವೇಂದ್ರ ಜೋಶಿhttp://www.blogger.com/profile/17363727726010521224noreply@blogger.comBlogger8125tag:blogger.com,1999:blog-7738559886159465972.post-53152602165159807802016-06-10T13:45:41.652+05:302016-06-10T13:45:41.652+05:30ಅದೇನೋ ಹೇಳ್ತಾರಲ್ಲ... ಬೇಡ ಬಿಡಿ...ಹಿಹ್ಹಿಹಿ
ನಿಮ್ಮ ಲೇಖನ...ಅದೇನೋ ಹೇಳ್ತಾರಲ್ಲ... ಬೇಡ ಬಿಡಿ...ಹಿಹ್ಹಿಹಿ
ನಿಮ್ಮ ಲೇಖನ ಸೆಳೆದದ್ದು ಮೀನೇ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ..
ಹೂವು ಹಣ್ಣುಗಳ ಭಾಷೆ ಒಂದೆಡೆ..ಮೀನುಗಳಭಾಷೆ ಒಂದೆಡೆ..ಹೌದು ಮಾನವನ ಭಾಷೆಯೂ ಮಾತನಾಡದೇ ಹತ್ತು ಹಲವು ರೀತಿಯದ್ದು..
ನಿಮಗೆ ಹಿಡಿಸದ ವ್ಯಕ್ತಿಯ ಹಿಡಿಸದ ಮಾತು ಕೇಳುವುದು ಅನಿವಾರ್ಯವಾದಾಗ ನಿಮ್ಮ ಮುಖಭಾವ ನೀಡುವ ಭಾಷೆಯ ವ್ಯಾಪ್ತಿ ಯಾವ ಅಕ್ಷರಗಳೂ ನೀಡಲಾರವು. ಬಹಳ ಸುಂದರ ಲೇಖನ ರಾಘವ್...
ಇನ್ನು ಮೀನುಗಳಲ್ಲಿ ಬಹಳ ವಿಶಿಷ್ಟವಾದುದು ಸಂತಾನಾಭಿವೃದ್ಧಿ ಸಮಯದ್ದು..ಇದನ್ನು Reproductive Behaviours ಎನ್ನುವ ವಿಶೇಷ ಶಿರ್ಷಿಕೆಯಡಿ ಅಧ್ಯಯನ ಮಾಡಲಾಗುತ್ತದೆ. ಇನ್ನೊಂದು ಮೀನಿದೆ... ಏಕಕಾಲಕ್ಕೆ ನೀರು ಮತ್ತು ನೀರ ಹೊರಗಿನದನ್ನು ನೋಡಬಲ್ಲದು...
ನಿಮ್ಮ ಈ ಲೇಖನಕ್ಕೆ ೧೦/೧೦. ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7738559886159465972.post-4143465388122252092016-04-24T18:51:53.760+05:302016-04-24T18:51:53.760+05:30Thanks ನಿಮಗೇ ಸಾರ್. :-)Thanks ನಿಮಗೇ ಸಾರ್. :-)Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7738559886159465972.post-90816369212084679802016-04-24T14:36:26.834+05:302016-04-24T14:36:26.834+05:30ಬದರಿನಾಥರೇ,
ನೀವು ಹೇಳಿದಂತೆ ನಯೀರಾ ಮಾದರಿ ಕವಿಯಿತ್ರಿನೇ ಸ...ಬದರಿನಾಥರೇ,
ನೀವು ಹೇಳಿದಂತೆ ನಯೀರಾ ಮಾದರಿ ಕವಿಯಿತ್ರಿನೇ ಸರಿ. ಒಂದು ಕಡೆ ಆಕೆ ಹೇಳುತ್ತಾಳೆ:
“listen to my poems
but do not look for me
look for you.”

ಹಾಗೆಯೇ ಆಕೆ ದಿಟ್ಟ ಹೆಣ್ಣುಮಗಳೂ ಅಂತನಿಸುತ್ತದೆ. ಆಕೆ ಇನ್ನೊಂದೆಡೆ ಹೇಳುತ್ತಾಳೆ:
I bleed every month.
but do not die.
how am i not magic?

ಮಜವಾಗಿದೆ ಅಲ್ವ? ಥ್ಯಾಂಕ್ಸ್ ನಿಮಗೆ.
ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-69619277274801099742016-04-24T14:29:16.808+05:302016-04-24T14:29:16.808+05:30ಸುನಾಥ ಸರ್,
"ತೀರದ ದಾಹ.." ಅನ್ನುವದನ್ನು ಬೇರೆ...ಸುನಾಥ ಸರ್,
"ತೀರದ ದಾಹ.." ಅನ್ನುವದನ್ನು ಬೇರೆಬೇರೆ ಅರ್ಥದಲ್ಲಿ ಬಳಸಿದ್ದೆ. ಯಾರಾದರೂ ಇದನ್ನು ಗಮನಿಸಿಯಾರೇ ಅಂತ ಆಸೆಯಿತ್ತು. ನಿಮ್ಮ ಮಾತು ನನ್ನ ಖುಷಿಯನ್ನು ದ್ವಿಗುಣಗೊಳಿಸಿತು. :-)
ಧನ್ಯವಾದಗಳು. ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-43607061628078463372016-04-24T14:25:59.771+05:302016-04-24T14:25:59.771+05:30ಪ್ರಿಯ ಮದನ್ ಕುಮಾರ್,
ಹೌದು, ನಿಸರ್ಗದ ಭಾಷೆ ನಿಜಕ್ಕೂ ವಂಡರ...ಪ್ರಿಯ ಮದನ್ ಕುಮಾರ್,
ಹೌದು, ನಿಸರ್ಗದ ಭಾಷೆ ನಿಜಕ್ಕೂ ವಂಡರ್ಫುಲ್!
ಧನ್ಯವಾದಗಳು. ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-7738559886159465972.post-9771661940125488192016-04-24T13:26:22.375+05:302016-04-24T13:26:22.375+05:30ನಯೀರಾ ವಾಹೀದ್ ಅವರು ಮಾದರಿ ಕವಿಯತ್ರಿ. ಒಂದೆರಡು ಕವಿತೆ (!...ನಯೀರಾ ವಾಹೀದ್ ಅವರು ಮಾದರಿ ಕವಿಯತ್ರಿ. ಒಂದೆರಡು ಕವಿತೆ (!) ಬರೆದು ಮೆರೆಯೋ ನನ್ನಂತಹ ಕಲಿಕೆ ಹಂತದವರಿಗೆ ಆಕೆ ದಾರಿ ದೀಪವಾಗಲಿ.

ತಮ್ಮ ಪ್ರೇಮ ಪತ್ರ ಬರೆಯುತ್ತಿದ್ದ ಪದ್ಧತಿ ವಿಶಿಷ್ಟವಾಗಿದೆ.

ನಾನು ಅತ್ಯಂತ ಪ್ರೀತಿಸುವ ಬೆಂಗಳೂರು ನಿಜವಾಗಲೂ ತನ್ನ ಸ್ವಂತ ಭಾಷೆಯನ್ನು ನಾವೇ ಮರೆಸಿದ್ದೇವೆ. ಅತೀವ ವೇದನೆಯಾಯಿತು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7738559886159465972.post-35218522871534877532016-04-23T20:41:14.051+05:302016-04-23T20:41:14.051+05:30ಓದುತ್ತ ಹೋದಂತೆ ಸಂತೋಷ, ಸಂಕಟ ಎರಡನ್ನೂ ಅನುಭವಿಸಿದೆ. ನಾವು...ಓದುತ್ತ ಹೋದಂತೆ ಸಂತೋಷ, ಸಂಕಟ ಎರಡನ್ನೂ ಅನುಭವಿಸಿದೆ. ನಾವು ಚಿಕ್ಕ ಹುಡುಗರಿದ್ದಾಗ, ನಮ್ಮ ಮನೆಯ ಎದುರಿನಲ್ಲಿರುವ ಮರಗಳ ಜೊತೆಗೆ ಮಾತನಾಡುತ್ತಿದ್ದೆವು. ರಾತ್ರಿಯಲ್ಲಿ ಮನೆಯ ಹೊರಗೆ ಮಲಗಿಕೊಂಡು, ನಕ್ಷತ್ರಗಳ ಜೊತೆಗೆ ಮಾತನಾಡುತ್ತಿದ್ದೆವು. ಅದೆಲ್ಲವೂ ಈಗ ಮಾಯವಾಗಿದೆ. ಆ ಮೂಕ ಸಂವಹನದ ಖುಶಿ ಈಗ ಕಾಣದಾಗಿದೆ. ತೀರದ ದಾಹ ಒಂದೇ ಈಗ ಉಳಿದುಕೊಂಡಿದೆ. ಇರಲಿ, ನೆನಪೂ ಸಹ ಸಂತೋಷವನ್ನು ಕೊಡುತ್ತದೆ. ನೆನಪಿಸಿದ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7738559886159465972.post-43871539518843726422016-04-23T16:01:31.163+05:302016-04-23T16:01:31.163+05:30nature language is wonderful... nature language is wonderful... madankumar.mhttps://www.blogger.com/profile/08540981061693390488noreply@blogger.com