Sunday, November 22, 2015

ಸುಮ್ಮನಿರಲಾಗದೇ ಇರುವೆ ಬಿಟ್ಟುಕೊಳ್ಳುವದೇ ಜೀವನ..

ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 21.11.2015 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

5 comments:

suragi said...

ನಂಬಿಕೆಗಳನ್ನು ಒಡೆಯುವುದು ತುಂಬಾ ಸುಲಭ.
ಆದರೆ ಆ ಜಾಗದಲ್ಲಿ ಏನನ್ನು ಸ್ಥಾಪಿಸುವುದು ಎಂಬುದೇ ಬಹುದೊಡ್ಡ ಸಮಸ್ಯೆ.
ನಿಮ್ಮ ಇಂದಿನ ಕಾಲಂನಲ್ಲಿ ನೀವು ವರ್ತಮಾನದ ಜೊತೆ ಮುಖಾಮುಖಿಯಾಗಿದ್ದೀರಿ, ಇದು ಒಳ್ಳೆಯ ಬೆಳವಣಿಗೆ.
ಬರಹ ಸರಳವಾಗಿ ಚೆನ್ನಾಗಿ ಬಂದಿದೆ.

sunaath said...

ದೆವ್ವಗಳು ಆಳುತ್ತಿರುವ ಲೋಕದಲ್ಲಿ ದೇವರೆಲ್ಲಿಂದ ಬಂದಾನು? Wonderful article.

ರಾಘವೇಂದ್ರ ಜೋಶಿ said...

ಉಷಾ ಕಟ್ಟೇಮನೆಯವರೇ,
ಏನನ್ನು ಸ್ಥಾಪಿಸುವದು ಅಂತ ನನಗೂ ಗೊತ್ತಿಲ್ಲ. :-)
ಧನ್ಯವಾದಗಳು.

ಸುನಾಥ್ ಸರ್,
ದೆವ್ವಗಳು!
ಹಹಹ.. ಮಜವಾಗಿದೆ ನಿಮ್ಮ ಕಮೆಂಟು.
ಧನ್ಯವಾದಗಳು.

Swarna said...

ಇಷ್ಟ ಆಯ್ತು . ನಿಮ್ಮೆಲ್ಲಾ ಬರಹಗಳನ್ನು ಪತ್ರಿಕೆಯಲ್ಲಿ ಓದಿದ್ದೇನೆ. ಇಲ್ಲಿ ಕೆಲವು ಲಿಂಕ್ಗಳು ವರ್ಕ್ ಆಗುತ್ತಿಲ್ಲ. ಸಿಸ್ಟಂ ತೊಂದರೆಯಾ ಲಿಂಕ್ ತಪ್ಪಾಗಿದೆಯಾ ?
ರಾಜೇಶ್ ಸತ್ತ ಮೇಲೂ ನಮ್ಮ ಮಾಧ್ಯಮಗಳು ಬುದ್ಧಿ ಕಲಿಯಲಿಲ್ಲ ,ಯಾರೋ ದೇಶ ಬಿಡುತ್ತೆನೆಂದರೆ ದಿನವಿಡಿ ಚರ್ಚೆ. ಅಂಧೇರ್ ನಗರಿ ಚೌಪಟ್ ರಾಜ ... ಚೆನ್ನಾಗಿದೆ ನಿಮ್ಮ ಬರಹ

ರಾಘವೇಂದ್ರ ಜೋಶಿ said...

ಸ್ವರ್ಣ ಅವರೇ,
ಇಲ್ಲಿರುವ ಲೇಖನಗಳ ಲಿಂಕ್ ವಿಳಾಸ ಸರಿಯಾಗಿದೆ. ಆದರೆ ಒಂದು ಲೇಖನ ಓದಿದ ಬಳಿಕ ಅದೇ ಬ್ರೌಸರ್ ನಲ್ಲಿ ಇನ್ನೊಂದು ಕೊಂಡಿಯನ್ನು ಕ್ಲಿಕ್ಕಿಸಿದರೆ ಅದು ತೆರೆದುಕೊಳ್ಳುವದಿಲ್ಲ. ಬಹುಶಃ ವಿ.ಕ. ಪತ್ರಿಕೆಯ ಸೆಟ್ಟಿಂಗ್ಸ್ ಹಾಗಿದೆ. ಒಂದು ಲೇಖನ ಓದಿದ ಬಳಿಕ ನಿಮ್ಮ ಬ್ರೌಸರ್ ನ cache files clear ಮಾಡಬೇಕಾಗುತ್ತದೆ. ಆಗ ಇನ್ನೊಂದು ಲೇಖನದ ಬರಹವೂ ತೆರೆದುಕೊಳ್ಳುತ್ತದೆ. ಆ ಪತ್ರಿಕೆಯಲ್ಲಿ ಒಂದು ಐಪಿ ಅಡ್ರೆಸ್ ನಿಂದ ಒಂದು ಸಲಕ್ಕೆ ಒಂದು ಲೇಖನವನ್ನು ಮಾತ್ರ ಓದುವಂಥ ಸೌಲಭ್ಯ ಒದಗಿಸಿರಬಹುದು ಅಂತ ಕಾಣುತ್ತದೆ. ಇದನ್ನು ಗಮನಿಸಿಯೇ ನಾನು ಬರಹದ PDF ಫೋಟೋ ಕೂಡ ಹಾಕಿರುವೆ. ಅದರ ಮೇಲೆ ಕ್ಲಿಕ್ ಮಾಡಿದರೂ ಕೂಡ ಓದಬಹುದಾದಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.