ರಾಜೋ, ಮೊದಲಿಗೆ ನಿಮಗೆ ಅಭಿನಂದನೆಗಳು: (೧) ಅನೇಕರಿಗೆ ಗೊತ್ತಿರದ ಹೊಸ ವಿಷಯವನ್ನು ನೀವು ತಿಳಿಸಿದ್ದೀರಿ. (೨) Hysterical literature ಎನ್ನುವ ಪದಪುಂಜಕ್ಕೆ ‘ಉನ್ಮಾದ ಸಾಹಿತ್ಯ’ ಎನ್ನುವ ಸಮರ್ಪಕ ಭಾಷಾಂತರವನ್ನು ಮಾಡಿರುವಿರಿ. (೩) ವಿಷಯವನ್ನು ವಿಸ್ತರಿಸಿ ಹೆಚ್ಚಿನದನ್ನು ಬರೆದಿದ್ದೀರಿ. ಧನ್ಯವಾದಗಳು ಹಾಗು ಶುಭಾಶಯಗಳು.
ಇನ್ನು ಇನ್ನೊಂದಿಷ್ಟು ಚರ್ಚೆ ನಿಮ್ಮ ಜೊತೆಗೆ: ನನಗನಿಸುವುದು ಹೀಗೆ: ಪುರುಷಪ್ರಧಾನವಾದ ಈ ಜಗತ್ತಿನಲ್ಲಿ ಗಂಡಿಗೆ ಹೆಣ್ಣು ಕಾಮದ ಬೊಂಬೆಯಾಗಿದ್ದಾಳೆ. ಹೀಗಾಗಿ ಈ ‘ಉನ್ಮತ್ತ ವಿನ್ಯಾಸಗಳು.’ ಕೆಲವು ದಿನಗಳ ಹಿಂದೆ ಖ್ಯಾತ, ಪ್ರೌಢ ಟೆನಿಸ್ ಆಟಗಾರ್ತಿ ಸೆಲಿನಾ ವಿಲಿಯಮ್ಸ್ topless ಆಗಿದ್ದರ ಸುದ್ದಿ ಪ್ರಕಟವಾಗಿತ್ತು. ಇದರಿಂದ feminismಗೇ ಆಗಲಿ, womens’ libಗೇ ಆಗಲಿ, ಏನು ಪ್ರಯೋಜನ ಎಂದು ನಾನು ಆಲೋಚಿಸುತ್ತಿದ್ದಾಗ, ಒಂದು ವಿಷಯ ಹೊಳೆಯಿತು. ಸಾವಿರಾರು ವರುಷಗಳಿಂದ ಗಂಡಿನ ಸಾಂಸ್ಕೃತಿಕ ನಿರ್ಬಂಧದಲ್ಲಿಯೇ ಸಿಲುಕಿರುವ ಹೆಣ್ಣು, ಅದನ್ನು ಪ್ರತಿಭಟಿಸುವ ಸಂಕೇತವೆಂದು ಎಂದು, ಬಟ್ಟೆ ಕಳಚಿ ಬಿಸಾಕುತ್ತಿದ್ದಾಳೆ.
“ತೆಗೆದುಕೋ ನೀ ಕೊಟ್ಟ ವಸ್ತ್ರವಿಲಾಸ, ಈ ಬಳೆ, ಈ ಬೇಡಿ, ಈ ಮಾಂಗಲ್ಯದ ಸರಪಳಿ. ...ಬತ್ತಲಾಗದೆ ಬಯಲು ಸಿಕ್ಕದಿಲ್ಲಿ” (--ಗೋಪಾಲಕೃಷ್ಣ ಅಡಿಗರ ಕ್ಷಮೆ ಕೋರಿ.)
1 comment:
ರಾಜೋ, ಮೊದಲಿಗೆ ನಿಮಗೆ ಅಭಿನಂದನೆಗಳು:
(೧) ಅನೇಕರಿಗೆ ಗೊತ್ತಿರದ ಹೊಸ ವಿಷಯವನ್ನು ನೀವು ತಿಳಿಸಿದ್ದೀರಿ.
(೨) Hysterical literature ಎನ್ನುವ ಪದಪುಂಜಕ್ಕೆ ‘ಉನ್ಮಾದ ಸಾಹಿತ್ಯ’ ಎನ್ನುವ ಸಮರ್ಪಕ ಭಾಷಾಂತರವನ್ನು ಮಾಡಿರುವಿರಿ.
(೩) ವಿಷಯವನ್ನು ವಿಸ್ತರಿಸಿ ಹೆಚ್ಚಿನದನ್ನು ಬರೆದಿದ್ದೀರಿ.
ಧನ್ಯವಾದಗಳು ಹಾಗು ಶುಭಾಶಯಗಳು.
ಇನ್ನು ಇನ್ನೊಂದಿಷ್ಟು ಚರ್ಚೆ ನಿಮ್ಮ ಜೊತೆಗೆ: ನನಗನಿಸುವುದು ಹೀಗೆ:
ಪುರುಷಪ್ರಧಾನವಾದ ಈ ಜಗತ್ತಿನಲ್ಲಿ ಗಂಡಿಗೆ ಹೆಣ್ಣು ಕಾಮದ ಬೊಂಬೆಯಾಗಿದ್ದಾಳೆ. ಹೀಗಾಗಿ ಈ ‘ಉನ್ಮತ್ತ ವಿನ್ಯಾಸಗಳು.’ ಕೆಲವು ದಿನಗಳ ಹಿಂದೆ ಖ್ಯಾತ, ಪ್ರೌಢ ಟೆನಿಸ್ ಆಟಗಾರ್ತಿ ಸೆಲಿನಾ ವಿಲಿಯಮ್ಸ್ topless ಆಗಿದ್ದರ ಸುದ್ದಿ ಪ್ರಕಟವಾಗಿತ್ತು. ಇದರಿಂದ feminismಗೇ ಆಗಲಿ, womens’ libಗೇ ಆಗಲಿ, ಏನು ಪ್ರಯೋಜನ ಎಂದು ನಾನು ಆಲೋಚಿಸುತ್ತಿದ್ದಾಗ, ಒಂದು ವಿಷಯ ಹೊಳೆಯಿತು. ಸಾವಿರಾರು ವರುಷಗಳಿಂದ ಗಂಡಿನ ಸಾಂಸ್ಕೃತಿಕ ನಿರ್ಬಂಧದಲ್ಲಿಯೇ ಸಿಲುಕಿರುವ ಹೆಣ್ಣು, ಅದನ್ನು ಪ್ರತಿಭಟಿಸುವ ಸಂಕೇತವೆಂದು ಎಂದು, ಬಟ್ಟೆ ಕಳಚಿ ಬಿಸಾಕುತ್ತಿದ್ದಾಳೆ.
“ತೆಗೆದುಕೋ ನೀ ಕೊಟ್ಟ ವಸ್ತ್ರವಿಲಾಸ,
ಈ ಬಳೆ, ಈ ಬೇಡಿ, ಈ ಮಾಂಗಲ್ಯದ ಸರಪಳಿ.
...ಬತ್ತಲಾಗದೆ ಬಯಲು ಸಿಕ್ಕದಿಲ್ಲಿ”
(--ಗೋಪಾಲಕೃಷ್ಣ ಅಡಿಗರ ಕ್ಷಮೆ ಕೋರಿ.)
Post a Comment