ಲೇಖನ ಎಂದಿನಂತೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ ಅದೇ ಸಮಯಕ್ಕೆ ಹೌದಲ್ವಾ ಅನ್ನುವಂತೆ ಕೂಡ ಮಾಡುತ್ತದೆ , ನಶ್ವರದ ಹಾದಿಯಲ್ಲಿ ಬದಲಾವಣೆ ಮಾತ್ರ ಶಾಶ್ವತ ಎನ್ನುವುದು ತುಂಬಾ ಸತ್ಯವಾದ ಮಾತು .
ಇದೊಂದು ಪುಟ್ಟ ಲೇಖನದ ಹಿಂದೆ ಎಷ್ಟು ಅಧ್ಯಯನ ಅಡಗಿದೆ ಎಂಬುದು ಈ ಲೇಖನಕ್ಕೆ ಪೂರ್ವಭಾವಿಯಾಗಿ ತಮ್ಮೊಡನೆ ಗಂಟೆಗಟ್ಟಲೆ ಚರ್ಚೆಗಳಲ್ಲಿ ಭಾಗವಹಿಸಿದ ನನಗೆ ಅರ್ಥವಾಗುತ್ತದೆ. ಸರಳ ಸುಂದರ ಆದರೆ ಅಧ್ಯಯನಪೂರ್ಣ ಲೇಖನವಿದು.
ಮಂಜುನಾಥರೇ, ಹೌದು, ಈ ಲೇಖನಕ್ಕೆ ನಿಮ್ಮ ಕೊಡುಗೆಯೂ ಸಾಕಷ್ಟಿದೆ. ಕೆಲವೊಂದು ವಿಷಯಗಳ ಬಗ್ಗೆ ನನಗಿದ್ದ ಸಂದೇಹಗಳನ್ನು ಪರಿಹರಿಸುವದಕ್ಕಾಗಿ ಸಾಕಷ್ಟು ಸಮಯ ನನ್ನೊಂದಿಗೆ ಮಾತನಾಡಿದ್ದೀರಿ. ನಿಮ್ಮ ಅನೇಕ ತಿಳುವಳಿಕೆಗಳ ಭಾಗವಾಗಿ ಈ ಲೇಖನ ಮೂಡಿದೆ. ನನಗೆಂದು ಕೊಟ್ಟ ನಿಮ್ಮ ಸಮಯ ಮತ್ತು ಪ್ರತಿಕ್ರಿಯೆ ಎರಡೂ ಖುಷಿ ತಂದಿವೆ.
8 comments:
ಕವಿತೆಗಳಲ್ಲಿ ಆಕ್ಯುಪಂಕ್ಚರ್ ರೀತಿಯಲ್ಲಿ ಚಿನ್ಹೆಗಳನ್ನು ಪೇರಿಸುತ್ತಿದ್ದ ನನ್ನನ್ನು ಈ ಹಿಂದೆಯೇ ತಾವು ತಿದ್ದಿದ್ದೀರಿ, ನೆನಪಿದೆಯೇ ಸಾರ್?
ಕಿವಿ ಹಿಂಡುವ ಉತ್ತಮ ಬರಹವಿದು.
ಲೇಖನ ಎಂದಿನಂತೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ ಅದೇ ಸಮಯಕ್ಕೆ ಹೌದಲ್ವಾ ಅನ್ನುವಂತೆ ಕೂಡ ಮಾಡುತ್ತದೆ , ನಶ್ವರದ ಹಾದಿಯಲ್ಲಿ ಬದಲಾವಣೆ ಮಾತ್ರ ಶಾಶ್ವತ ಎನ್ನುವುದು ತುಂಬಾ ಸತ್ಯವಾದ ಮಾತು .
ಬದರಿನಾಥರೇ,
ನಿಮ್ಮ ಕವಿತೆಗಳಲ್ಲಿ ಭಾವನೆಗಳ ಸಾಗರವೇ ಅಡಗಿರುತ್ತದೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
ರಂಗಸ್ವಾಮಿಯವರೇ,
ಬ್ಲಾಗಿಗೆ ಸ್ವಾಗತ.
ಸಮಯ ಹೊಂದಿಸಿಕೊಂಡು ಪ್ರತಿಕ್ರಿಯೆ ನೀಡಿದ್ದಕ್ಕೆ ಥ್ಯಾಂಕ್ಸ್.
ನಿಮ್ಮ ಈ ಲೇಖನದ ಎರಡು ವೈಶಿಷ್ಟ್ಯಗಳು ಹೀಗಿವೆ:
(೧)ಚಿಹ್ನೆಗಳ ಬಗೆಗೆ ಸಮಗ್ರ ವಿವರಣೆ,
(೨)ಅತ್ಯಂತ ಸುಲಲಿತವಾದ, ಮನೋಹರವಾದ ಬರವಣಿಗೆ.
ಈ ಎರಡೂ ವೈಶಿಷ್ಟ್ಯಗಳು ಎಲ್ಲ ಲೇಖಕರ ಎಲ್ಲ ಬರವಣಿಗೆಗಳಲ್ಲಿ ಬರುವುದು ಅಸಾಧ್ಯ ಎನಿಸುತ್ತದೆ.
ಚಿಹ್ನೆಗಳ ಲೋಕದಲ್ಲಿ ನಮಗೆ ಸುಖಪ್ರವಾಸ ಮಾಡಿಸಿದ್ದೀರಿ; ನಿಮಗೆ ಧನ್ಯವಾದಗಳು.
ಇದೊಂದು ಪುಟ್ಟ ಲೇಖನದ ಹಿಂದೆ ಎಷ್ಟು ಅಧ್ಯಯನ ಅಡಗಿದೆ ಎಂಬುದು ಈ ಲೇಖನಕ್ಕೆ ಪೂರ್ವಭಾವಿಯಾಗಿ ತಮ್ಮೊಡನೆ ಗಂಟೆಗಟ್ಟಲೆ ಚರ್ಚೆಗಳಲ್ಲಿ ಭಾಗವಹಿಸಿದ ನನಗೆ ಅರ್ಥವಾಗುತ್ತದೆ. ಸರಳ ಸುಂದರ ಆದರೆ ಅಧ್ಯಯನಪೂರ್ಣ ಲೇಖನವಿದು.
ಸುನಾಥ್ ಸರ್,
ಈ ಬರಹಕ್ಕೆ ಸಂಬಂಧಿಸಿದಂತೆ ನಿಮ್ಮೊಂದಿಗೆ ಮಾತನಾಡಿದಾಗ ನೀವು ಕೆಲವೊಂದು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಅದಕ್ಕಾಗಿ ಮತ್ತು ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಮಂಜುನಾಥರೇ,
ಹೌದು, ಈ ಲೇಖನಕ್ಕೆ ನಿಮ್ಮ ಕೊಡುಗೆಯೂ ಸಾಕಷ್ಟಿದೆ. ಕೆಲವೊಂದು ವಿಷಯಗಳ ಬಗ್ಗೆ ನನಗಿದ್ದ ಸಂದೇಹಗಳನ್ನು ಪರಿಹರಿಸುವದಕ್ಕಾಗಿ ಸಾಕಷ್ಟು ಸಮಯ ನನ್ನೊಂದಿಗೆ ಮಾತನಾಡಿದ್ದೀರಿ. ನಿಮ್ಮ ಅನೇಕ ತಿಳುವಳಿಕೆಗಳ ಭಾಗವಾಗಿ ಈ ಲೇಖನ ಮೂಡಿದೆ. ನನಗೆಂದು ಕೊಟ್ಟ ನಿಮ್ಮ ಸಮಯ ಮತ್ತು ಪ್ರತಿಕ್ರಿಯೆ ಎರಡೂ ಖುಷಿ ತಂದಿವೆ.
Post a Comment