"ಕಣ್ಣೀರು ಮತ್ತು ಆನಂದಬಾಷ್ಪಗಳ ನಡುವಿನ ವಿಷಮ ಘಳಿಗೆ" - ಪದಗಳಲ್ಲಿ ನವಿರು ನೇಯುವ ನಿಮ್ಮ ಪರಿಯೇ ಸೊಗಸು. ಕಾವ್ಯ ಪದ್ಯದಲ್ಲಷ್ಟೇ ಇರಬೇಕೇ ಎಂಬ ಸವಾಲಿಗೆ ಮತ್ತೆ ಪುಷ್ಟಿ ಕೊಡುವಂತಿದೆ. ಸೊಗಸಾದ ಲೇಖನ.
ನಿಮ್ಮ ಈ ಬರಹವೆ ಒಂದು ಹಾಯ್ಕು ಇದ್ದಂತಿದೆ. ಮಂಜುನಾಥರು ಹೇಳಿದಂತೆ ಕುಶಲ ರೇಶಿಮೆ ನೆಯ್ಗಾರಿಕೆ ನಿಮ್ಮದು. ನವೋದಯ ಸಾಹಿತಿಗಳು ವಿಪುಲವಾದ ಸಮಯದ ಲಭ್ಯತೆಯ ಅನುಕೂಲದಿಂದ ಹರಟೆಗಳನ್ನು ಕಾದಂಬರಿಯಷ್ಟು ವಿಸ್ತಾರವಾಗಿ ಬರೆಯುತ್ತಿದ್ದರು. ಓದುಗರೂ ಸಹ ಆರಾಮವಾಗಿ ಕುಳಿತು ಓದಲು ಸಮಯವಿರುತ್ತಿತ್ತು. ಇದೀಗ ಆ ಕಾಲವಿಲ್ಲ. ಆದರೇನಂತೆ? ನೀವು ಅದೇ ಚೆಲುವನ್ನು ಸಾಂದ್ರೀಕರಿಸಿ ಕೊಡುತ್ತಿದ್ದೀರಲ್ಲ, ಸಾಕು!
ಸುನಾಥ ಕಾಕ ಹೇಳಿರುವಂತೆ ನಿಮ್ಮ ಬರಹವೇ ಒಂದು ಸುಂದರ ಹಾಯ್ಕು! ದೊಡ್ಡ ಡೊಡ್ಡ ಪದಗಳನ್ನು ಬಳಸಿ ವಿಮರ್ಷಿಸಲು ಬರುವುದಿಲ್ಲ! ಆದರೆ ನಾನು ಖಿನ್ನಳಾದಾಗ, ವಿಷಣ್ಣಳಾದಾಗ, ಉತ್ಸಾಹ ಬತ್ತಿದಾಗಲೆಲ್ಲ ನಿಮ್ಮ ಬ್ಲಾಗಿಗೆ ಬಂದು ಒಂದಿಷ್ಟು ಸುತ್ತಾಡಿ, ಇಷ್ಟದಲ್ಲಿ ಮತ್ತೂ ಇಷ್ಚವಾದ ಬರಹಗಳನ್ನು ಓದಿ, ಲವಲವಿಕೆಯಿಂದ ಮರಳಿ ಹೋಗುತ್ತೇನೆ. ನಿಮಗೊಂದು ಥ್ಯಾಂಕ್ಸ್ ಹೇಳದಿದ್ದರೆ ಹೇಗೆ!
ನಿಜ, ಇಂದಿನದು ಪುಟಗಟ್ಟಲೇ ಓದಲಾಗದ/ಬರೆಯಲಾಗದ ಅವಸರದ ಬದುಕು ಅಂತಾಗಿದೆ. ಹೀಗಾಗಿ ಇರುವದರಲ್ಲೇ ಆದಷ್ಟು ಹೊಂದಾಣಿಕೆಯ ಪ್ರಯತ್ನದಲ್ಲಿ ಸಾಗುತ್ತಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
6 comments:

ಧನ್ಯವಾದ ಮಂಜುನಾಥರಿಗೆ,
ಎಷ್ಟು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದೀರಿ!
:-)
ಸುನಾಥ ಸರ್,
ನಿಜ, ಇಂದಿನದು ಪುಟಗಟ್ಟಲೇ ಓದಲಾಗದ/ಬರೆಯಲಾಗದ ಅವಸರದ ಬದುಕು ಅಂತಾಗಿದೆ. ಹೀಗಾಗಿ ಇರುವದರಲ್ಲೇ ಆದಷ್ಟು ಹೊಂದಾಣಿಕೆಯ ಪ್ರಯತ್ನದಲ್ಲಿ ಸಾಗುತ್ತಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಶಾನಿಯವರೇ,
ಪ್ರತಿಕ್ರಿಯೆಯ ರೂಪದಲ್ಲಿರುವ ನಿಮ್ಮ ಅಭಿಮಾನದ ಮಾತುಗಳನ್ನು ಕೇಳಿ ಮನಸ್ಸು ಪ್ರಫುಲ್ಲವಾಗಿದೆ. ಇಂಥ ಮಾತುಗಳು ನನ್ನಂಥವರಿಗೆ ಇನ್ನಷ್ಟು ಉತ್ಸಾಹ ತಂದು ಕೊಡುತ್ತವೆ. ಧನ್ಯವಾದಗಳು.
Post a Comment