Saturday, April 8, 2017

ಟೇಬಲ್ ಮೇಲಿದ್ದ ಟೆಲಿಫೋನು ರಿಂಗಾದಾಗ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 08.04.2017 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

3 comments:

sunaath said...

ರಾಜೊ, ಸಣ್ಣ ಕಥೆಗಳನ್ನು ಅಳೆದು ತೋರಿಸಿದ್ದೀರಿ. ಹೆಮಿಂಗ್ವೇನ ಕಥೆ ನಿಜವಾಗಿಯೂ ಬೆಚ್ಚಿ ಬೀಳಿಸುವಂತಹದು. ಎಸ್. ದಿವಾಕರ ಅವರು ಅನುವಾದಿಸಿದ ಜಗತ್ತಿನ ಶ್ರೇಷ್ಠ ಸಣ್ಣ ಕತೆಗಳನ್ನು (-ಇವುಗಳಲ್ಲಿ ಅನೇಕ ಕಥೆಗಳು ದೊಡ್ಡದಾಗಿಯೇ ಇವೆ-)ಓದಿದಾಗ, ನನಗೆ ಬಂದ ಅನುಭವ ಏನೆಂದರೆ, ಈ ಎಲ್ಲ ಶ್ರೇಷ್ಠ ಸಣ್ಣ ಕಥೆಗಳ ಒಂದು singular character ಅಂದರೆ focus. ಈ ಕಥೆಗಳಲ್ಲಿ ಕೆಲವು ವಿನೋದ ಕಥೆಗಳು, ಕೆಲವು ಗಂಭೀರ, ಕೆಲವು ಕರುಣಾಜನಕ, ಕೆಲವು ತಾತ್ವಿಕ. ಆದರೆ ಕಥೆಗೆ focus ಇರುವುದನ್ನು ಈ ಎಲ್ಲ ಕಥೆಗಳಲ್ಲಿ ಕಾಣಬಹುದು.

ಸಾಹಿತ್ಯದ ಮುಖಗಳನ್ನು ಪರಿಚಯಿಸುವ ಇನ್ನಿಷ್ಟು ಲೇಖನಗಳನ್ನು ನಿಮ್ಮಿಂದ ಅಪೇಕ್ಷಿಸುತ್ತೇನೆ.

ರಾಘವೇಂದ್ರ ಜೋಶಿ said...

ಹೌದು ಸರ್,
ನೀವು ಹೇಳಿದ ಹಾಗೆ ಅತಿಸಣ್ಣ ಕತೆಗಳಲ್ಲಿ ಫೋಕಸ್ ತುಂಬ ಮುಖ್ಯ. appropriate ಪದ ಬಳಕೆ ಇಲ್ಲಿ ಇನ್ನಷ್ಟು ಮೆರಗು ತಂದು ಕೊಡುತ್ತದೆ ಅಂತನ್ನಬಹುದು.
ಧನ್ಯವಾದಗಳು

ದೀಪಾ ಜೋಶಿ said...

ಸಣ್ಣ ಕಥೆಗಳ ಲೋಕದ ಅದ್ಭುತ ಪರಿಚಯ ಮಾಡಿದ್ದೀರಿ ಸರ್. ತುಂಬಾ ಸರಳ ಹಾಗೂ ಸಸ್ವಾದ ನಿರೂಪಣೆ