Saturday, August 13, 2016

ಪರೇಶಾನ್ ಬದುಕಿಗೆ ಒಂದು ಸ್ಟೈಲ್ ಬೇಕಿದೆ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 13.08.2016 ಶನಿವಾರದಂದು 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

4 comments:

sunaath said...

ವಿಚಾರಕ್ಕೆ ಹಚ್ಚುವ ನಿಮ್ಮ ಈ style ಮೆಚ್ಚಿಕೊಳ್ಳುವಂಥಾದ್ದು. ಈ ಲೇಖನ ಓದಿದ ಕೆಲವರಾದರೂ ಇನ್ನು mallಗಳಲ್ಲಿ ಪ್ರತಿವಂದನೆಯನ್ನು ಮಾಡಬಹುದು, ಒಂದು ಸಣ್ಣ ನಗುವಿನೊಡನೆ ಆ ಸೆಕ್ಯುರಿಟಿಯವನ dutyಯನ್ನು ಸ್ವಲ್ಪ ಹಗುರಗೊಳಿಸಬಹುದು. ಆದರೆ ಈ ಲೇಖನದ ಉದ್ದೇಶ ಇಷ್ಟಕ್ಕೆ ಸೀಮಿತವಾಗಿಲ್ಲ ಎನಿಸುತ್ತದೆ. ಒಳ್ಳೆಯ ಬದುಕಿಗೆ ಬೇಕಾದ ತತ್ವವನ್ನು ನೀವು ಹೇಳುತ್ತಿದ್ದೀರಿ. ಅಭಿನಂದನೆಗಳು.

Kiran Kumar said...

Super sir. :)

ರಾಘವೇಂದ್ರ ಜೋಶಿ said...

ಸುನಾಥ ಸರ್,
ಆದರೆ ಈ ಲೇಖನದ ಉದ್ದೇಶ ಇಷ್ಟಕ್ಕೆ ಸೀಮಿತವಾಗಿಲ್ಲ ಎನಿಸುತ್ತದೆ- ಅಂತನ್ನುವ ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಖುಷಿಪಟ್ಟೆ. ಯಾಕೆಂದರೆ ನನ್ನ ಬರೆಹದ ಉದ್ದೇಶವೂ ಅದೇ ಆಗಿತ್ತು.
ಧನ್ಯವಾದಗಳು :-)

ರಾಘವೇಂದ್ರ ಜೋಶಿ said...

ಕಿರಣ್ ಕುಮಾರರೇ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.