Saturday, December 17, 2016

ಜನ ಗಣ ಮನವೂ, ತನು ಮನ ಧನವೂ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 17.12.2016 ಶನಿವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ದೇಶಭಕ್ತಿಯ ಬಗೆಗೆ, conditioned reactions ಬಗೆಗೆ, ನ್ಯಾಯಾಲಯಗಳ ನಡೆಗಳ ಬಗೆಗೆ, ಅಂತಿಮವಾಗಿ ನಮ್ಮ ಕರ್ತವ್ಯಾಕರ್ತವ್ಯಗಳ ಬಗೆಗೆ ಸುಂದರವಾಗಿ ಬರೆದಿದ್ದೀರಿ. ಹಾಸು ಹಾಗು ಹೊಕ್ಕುಗಳನ್ನು ನೇಯುತ್ತ, ಸುಂದರವಾದ ವಸ್ತ್ರವನ್ನು ನಿರ್ಮಿಸುತ್ತಾರಲ್ಲ ನೆಯ್ಕಾರರು, ಹಾಗಿದೆ ನಿಮ್ಮ ಬರವಣಿಗೆ. ಮುಖ್ಯವಾಗಿ, ಇದು ಓದುಗನ ತಿಳಿವಿಗೆ ಪ್ರಚೋದನೆಯನ್ನು ನೀಡುತ್ತದೆ. ಅಭಿನಂದನೆಗಳು.

ರಾಘವೇಂದ್ರ ಜೋಶಿ said...

ಪ್ರತಿ ಬಾರಿಯೂ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸುವ ನಿಮ್ಮ ಒಳ್ಳೆಯತನಕ್ಕೆ ಧನ್ಯವಾದಗಳು ಸರ್. :-)