Wednesday, March 28, 2018

ಅಂಧೆ ಪಿಡಿದ ಕೊರಡಿನಲ್ಲಿ ಗಂಧವಿಲ್ಲ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 28.02.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

‘ಗಾಂಧಾರಿಯ ನ್ಯಾಯ’ವನ್ನು ಸರಿಯಾಗಿ ಗ್ರಹಿಸಿದ್ದೀರಿ, ರಾಜೋ. ಪ್ರತಿಯೊಂದು ವಿಷಯಕ್ಕೂ ಎರಡು ಮುಖಗಳಿರುತ್ತವೆ ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಆದರೆ, ವಿಜಯಿಯಾದವನ ಮುಖವೇ ಎಲ್ಲರಿಗೂ ಸುಂದರವಾಗಿ,ನ್ಯಾಯಯುತವಾಗಿ ಕಾಣುತ್ತದೆ, ಅಲ್ಲವೆ?
[ಟಿಪ್ಪಣಿ: ಇದು ಕೇವಲ ತಾತ್ವಿಕ ಅಭಿಪ್ರಾಯ. ನನ್ನ ಒಲವು ಪಾಂಡವರ ಪರವಾಗಿ ಇದೆಯೋ, ಕೌರವರ ಪರವಾಗಿ ಇದೆಯೊ ಎನ್ನುವುದನ್ನು ನಾನು ಹೇಳುತ್ತಿಲ್ಲ. ಆದರೆ, ಆ great politician ಕೃಷ್ಣ ಇದ್ದಾನಲ್ಲ, ಅವನ ಬಗೆಗೆ ನನಗೆ ತುಂಬಾ admiration ಇದೆ!]

ರಾಘವೇಂದ್ರ ಜೋಶಿ said...

ಸುನಾಥ ಸರ್,
ಕೃಷ್ಣನ ಬಗ್ಗೆ ನಿಮಗಿರುವ ಅಭಿಪ್ರಾಯವೂ ನನ್ನದೂ ಆಗಿದೆ. ಆದರೆ ಇಲ್ಲಿರುವ ಭಾವನೆಗಳನ್ನು ಗಾಂಧಾರಿಯ ಭಾವದಲ್ಲಿ ಹಿಡಿಯಲು ಪ್ರಯತ್ನಿಸಿದ್ದಷ್ಟೇ. ಒಬ್ಬ ತಾಯಿಯಾಗಿ ಪ್ರಯತ್ನಿಸಿದ್ದು. ಧನ್ಯವಾದಗಳು.