ಕನವರಿಸದೆ ಯಾವ ಕನಸೂ ನನಸಾಗದು
ಅರಿವಿಲ್ಲದೇ ಬಾಲ್ಯಕ್ಕೊಂದು ಸುತ್ತು ಹಾಕಿ ಬಂದೆ ನಾನು. ಅದೆಂಥ ಚೆಂದ ಬರೆದಿದ್ದೀರಿ ಸರ್..ಆಹಾ ಅನ್ನಿಸ್ತು
ಒಂದು ಕ಼್ಷಣ ಪ್ರ್ರೈಮರಿ ಸ್ಕೂಲಿಗೆ ಹೊಗಿ ಬಂದೆ ನನ್ನಷ್ಟಕ್ಕೆ ನಾನೆ ಇದನ್ನೆಲ್ಲಾ ಮಾಡತಾ ಇದ್ದೀನಿ ಅನಿಸಿತು
Sir ಚೆನ್ನಾಗಿದೆ ಬರಹ.ಎಲ್ಲಾ ನಮ್ಮ ಅನುಭವಗಳೇ ಶಾಯಿabsorb ಆಗ್ಲಿಕ್ಕೆ chalk piece copmass boxಒಳಗೆ timetableಅಂಟಿಸಿದ್ದು nib cleanಮಾಡ್ಲಿಕ್ಕೆ ಬ್ಲೇಡ್.. ಸೂಪರ್. ಹಿಂದೊಮ್ಮೆ FBಲಿ ಓದಿದ ನೆನಪು. ಮತ್ತೊಮ್ಮೆ ಓದಿದ ಖುಷಿ.. Thanks
Sorry.. Compass.. (spell error)
ನನ್ನ ಶಾಲಾದಿನಗಳು ನೆನಪಾದವು. ಸ್ಮರಣೆಯ ಪಥದೊಳಗೆ ಪ್ರಯಾಣಕ್ಕೆ ಕೊಂಡೊಯ್ದ ನಿಮಗೆ ಧನ್ಯವಾದಗಳು.
ಮಿಂಚುಳ್ಳಿಯವರೇ,ಹೌದು, ಈ ಕ್ರಿಯೆ ಎಲ್ಲರ ಬಾಲ್ಯದ ಸೊತ್ತು ಅಂತನಿಸುತ್ತದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಚೆನ್ನ ಅವರೇ,ಈ ಚಿತ್ರಣದಲ್ಲಿ ನಿಮ್ಮನ್ನು ನೀವೇ ಕಂಡುಕೊಂಡಿದ್ದು ನಿಮ್ಮ ಸಾಹಿತ್ಯ ಪ್ರೀತಿಗೆ ಸಾಕ್ಷಿ. ಧನ್ಯವಾದಗಳು.
ಜ್ಯೋತಿ ಮ್ಯಾಡಂ,ನೀವೂ ಕೂಡ ನಿಮ್ಮ ಪ್ರೈಮರಿಯಲ್ಲಿ ಇಂಥದ್ದನ್ನೆಲ್ಲ ಮಾಡುತ್ತಿದ್ದಿರಿ ಅಂತ ತಿಳಿದು ಖುಷಿಯಾಯಿತು.ನಿಮ್ಮ ಪ್ರತಿಕ್ರಿಯೆ ಕೂಡ ಖುಷಿ ಕೊಟ್ಟಿತು. ಧನ್ಯವಾದ
ಸುನಾಥ ಸರ್,ನಿಮ್ಮ ಎಂದಿನ ಪ್ರೀತಿಭರಿತ ಮಾತುಗಳಿಗೆ ಋಣಿ.ಧನ್ಯವಾದಗಳು.
Post a Comment
10 comments:
ಅರಿವಿಲ್ಲದೇ ಬಾಲ್ಯಕ್ಕೊಂದು ಸುತ್ತು ಹಾಕಿ ಬಂದೆ ನಾನು. ಅದೆಂಥ ಚೆಂದ ಬರೆದಿದ್ದೀರಿ ಸರ್..
ಆಹಾ ಅನ್ನಿಸ್ತು
ಒಂದು ಕ಼್ಷಣ ಪ್ರ್ರೈಮರಿ ಸ್ಕೂಲಿಗೆ ಹೊಗಿ ಬಂದೆ ನನ್ನಷ್ಟಕ್ಕೆ ನಾನೆ ಇದನ್ನೆಲ್ಲಾ ಮಾಡತಾ ಇದ್ದೀನಿ ಅನಿಸಿತು
ಒಂದು ಕ಼್ಷಣ ಪ್ರ್ರೈಮರಿ ಸ್ಕೂಲಿಗೆ ಹೊಗಿ ಬಂದೆ ನನ್ನಷ್ಟಕ್ಕೆ ನಾನೆ ಇದನ್ನೆಲ್ಲಾ ಮಾಡತಾ ಇದ್ದೀನಿ ಅನಿಸಿತು
Sir ಚೆನ್ನಾಗಿದೆ ಬರಹ.ಎಲ್ಲಾ ನಮ್ಮ ಅನುಭವಗಳೇ ಶಾಯಿabsorb ಆಗ್ಲಿಕ್ಕೆ chalk piece copmass boxಒಳಗೆ timetableಅಂಟಿಸಿದ್ದು nib cleanಮಾಡ್ಲಿಕ್ಕೆ ಬ್ಲೇಡ್.. ಸೂಪರ್. ಹಿಂದೊಮ್ಮೆ FBಲಿ ಓದಿದ ನೆನಪು. ಮತ್ತೊಮ್ಮೆ ಓದಿದ ಖುಷಿ.. Thanks
Sorry.. Compass.. (spell error)
ನನ್ನ ಶಾಲಾದಿನಗಳು ನೆನಪಾದವು. ಸ್ಮರಣೆಯ ಪಥದೊಳಗೆ ಪ್ರಯಾಣಕ್ಕೆ ಕೊಂಡೊಯ್ದ ನಿಮಗೆ ಧನ್ಯವಾದಗಳು.
ಮಿಂಚುಳ್ಳಿಯವರೇ,
ಹೌದು, ಈ ಕ್ರಿಯೆ ಎಲ್ಲರ ಬಾಲ್ಯದ ಸೊತ್ತು ಅಂತನಿಸುತ್ತದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.
ಚೆನ್ನ ಅವರೇ,
ಈ ಚಿತ್ರಣದಲ್ಲಿ ನಿಮ್ಮನ್ನು ನೀವೇ ಕಂಡುಕೊಂಡಿದ್ದು ನಿಮ್ಮ ಸಾಹಿತ್ಯ ಪ್ರೀತಿಗೆ ಸಾಕ್ಷಿ.
ಧನ್ಯವಾದಗಳು.
ಜ್ಯೋತಿ ಮ್ಯಾಡಂ,
ನೀವೂ ಕೂಡ ನಿಮ್ಮ ಪ್ರೈಮರಿಯಲ್ಲಿ ಇಂಥದ್ದನ್ನೆಲ್ಲ ಮಾಡುತ್ತಿದ್ದಿರಿ ಅಂತ ತಿಳಿದು ಖುಷಿಯಾಯಿತು.
ನಿಮ್ಮ ಪ್ರತಿಕ್ರಿಯೆ ಕೂಡ ಖುಷಿ ಕೊಟ್ಟಿತು. ಧನ್ಯವಾದ
ಸುನಾಥ ಸರ್,
ನಿಮ್ಮ ಎಂದಿನ ಪ್ರೀತಿಭರಿತ ಮಾತುಗಳಿಗೆ ಋಣಿ.
ಧನ್ಯವಾದಗಳು.
Post a Comment