ಕನವರಿಸದೆ ಯಾವ ಕನಸೂ ನನಸಾಗದು
ಮೊಪಾಸಾನ ಅದ್ಭುತ ಕಥೆಯನ್ನು,ವಿವರಣೆಗಳೊಡನೆ ಸಂಕ್ಷೇಪಿಸಿ ಕೊಟ್ಟಿದ್ದೀರಿ. ಉತ್ತಮ ಕೆಲಸವಿದು. ಅಭಿನಂದನೆಗಳು.
ಮೊಪಾಸಾನ ಕಥೆಯನ್ನು ಭಾವಪೂರ್ಣವಾಗಿ ವಿಶ್ಲೇಷಿಸಿರುವಿರಿ, ಜೋಶಿಯವರೇ.-ಚನ್ನಮ್ಮ
ಈ ಕಥೆಯನ್ನು ನಾನು ಓದಿದ್ದೆ. ಇದು ನನ್ನನ್ನು ಅತಿಯಾಗಿ ಕಾಡಿದ ಮತ್ತು ಆಗೀಗ ನೆನಪಾಗುತ್ತಲೇ ಇರುವ ಕಥೆ ಮತ್ತು ವ್ಯಥೆ! ಮತ್ತೊಮ್ಮೆ ಚೆಂದವಾಗಿ ಹೆಣೆದು ಕೊಟ್ಟಿದ್ದೀರಿ. ಥ್ಯಾಂಕ್ಸ್!
ಸುನಾಥ ಸರ್,ನಿಮ್ಮ ಎಂದಿನ ಪ್ರೀತಿಗೆ ಧನ್ಯವಾದಗಳು.
ಚನ್ನಮ್ಮ ಅವರೇ,ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು.
ಶಾನಿಯವರೇ,ಹೌದು. ಸುಮಾರು ನೂರಾ ಮೂವತ್ತು ವರ್ಷಗಳಿಂದ ಮೋಪಾಸೋನ ಈ ಕತೆ ಅನೇಕರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಲೇ ಇದೆ. ಅಂತೆಯೇ ಇದು ನಿಮಗೂ ಕಾಡಿದೆ. ಧನ್ಯವಾದಗಳು.
Post a Comment
6 comments:
ಮೊಪಾಸಾನ ಅದ್ಭುತ ಕಥೆಯನ್ನು,ವಿವರಣೆಗಳೊಡನೆ ಸಂಕ್ಷೇಪಿಸಿ ಕೊಟ್ಟಿದ್ದೀರಿ. ಉತ್ತಮ ಕೆಲಸವಿದು. ಅಭಿನಂದನೆಗಳು.
ಮೊಪಾಸಾನ ಕಥೆಯನ್ನು ಭಾವಪೂರ್ಣವಾಗಿ ವಿಶ್ಲೇಷಿಸಿರುವಿರಿ, ಜೋಶಿಯವರೇ.
-ಚನ್ನಮ್ಮ
ಈ ಕಥೆಯನ್ನು ನಾನು ಓದಿದ್ದೆ. ಇದು ನನ್ನನ್ನು ಅತಿಯಾಗಿ ಕಾಡಿದ ಮತ್ತು ಆಗೀಗ ನೆನಪಾಗುತ್ತಲೇ ಇರುವ ಕಥೆ ಮತ್ತು ವ್ಯಥೆ! ಮತ್ತೊಮ್ಮೆ ಚೆಂದವಾಗಿ ಹೆಣೆದು ಕೊಟ್ಟಿದ್ದೀರಿ. ಥ್ಯಾಂಕ್ಸ್!
ಸುನಾಥ ಸರ್,
ನಿಮ್ಮ ಎಂದಿನ ಪ್ರೀತಿಗೆ ಧನ್ಯವಾದಗಳು.
ಚನ್ನಮ್ಮ ಅವರೇ,
ಬ್ಲಾಗಿಗೆ ಸ್ವಾಗತ.
ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು.
ಶಾನಿಯವರೇ,
ಹೌದು. ಸುಮಾರು ನೂರಾ ಮೂವತ್ತು ವರ್ಷಗಳಿಂದ ಮೋಪಾಸೋನ ಈ ಕತೆ ಅನೇಕರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತಲೇ ಇದೆ. ಅಂತೆಯೇ ಇದು ನಿಮಗೂ ಕಾಡಿದೆ.
ಧನ್ಯವಾದಗಳು.
Post a Comment