ಕನವರಿಸದೆ ಯಾವ ಕನಸೂ ನನಸಾಗದು
ರಾಜೋ, ಬದುಕಿನ ಹೊಡೆತಗಳಿಗೆ ಸಿಕ್ಕ ಮನುಷ್ಯ, ಬದುಕಿನ ಸಂಗೀತವನ್ನು ಕಲಿಯುತ್ತಾನೆ, ಅಲ್ಲವೆ?
ಸರ್ ಬಹಳ ಇಷ್ಟವಾಯಿತು
ಸುನಾಥ ಸರ್,ಹೌದು, ನಿಮ್ಮ ಅಪ್ಪಟ ಸತ್ಯ. ಬದುಕಿನ ಸಂಗೀತ ಕಲಿಯುವದು ಮತ್ತು ಆಸ್ವಾದಿಸುವದೇ ಎಲ್ಲಕ್ಕಿಂತ ಮಿಗಿಲಾದ ಸಂಗತಿಯಾಗಿದೆ ಅಂತ ಹೇಳಬಹುದು. ಧನ್ಯವಾದಗಳು
ಸವಿಯವರೇ,ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸಂಗೀತವೆಂಬುದು ಎರಡು ಸ್ವರಗಳ ಮಧ್ಯದ pause ನಲ್ಲಿತ್ತು. ಅದ್ಭುತ ಪರಿಕಲ್ಪನೆ. ವಿಷಯದ ಎಳೆಯನ್ನು ಹಿಡಿದು ನೀವು ಕೃತಿ ಹೆಣೆದಿರುವ ಪರಿ ನಿಜಕ್ಕೂ ಅಮೋಘ
ದೀಪಾ ಮ್ಯಾಡಂ,'ಕಾಲಂ' ನಿಮಗೆ ಇಷ್ಟವಾಗಿದ್ದಕ್ಕೆ ಖುಷಿಯಾಯಿತು. ಧನ್ಯವಾದಗಳು
Post a Comment
6 comments:
ರಾಜೋ, ಬದುಕಿನ ಹೊಡೆತಗಳಿಗೆ ಸಿಕ್ಕ ಮನುಷ್ಯ, ಬದುಕಿನ ಸಂಗೀತವನ್ನು ಕಲಿಯುತ್ತಾನೆ, ಅಲ್ಲವೆ?
ಸರ್ ಬಹಳ ಇಷ್ಟವಾಯಿತು
ಸುನಾಥ ಸರ್,
ಹೌದು, ನಿಮ್ಮ ಅಪ್ಪಟ ಸತ್ಯ. ಬದುಕಿನ ಸಂಗೀತ ಕಲಿಯುವದು ಮತ್ತು ಆಸ್ವಾದಿಸುವದೇ ಎಲ್ಲಕ್ಕಿಂತ ಮಿಗಿಲಾದ ಸಂಗತಿಯಾಗಿದೆ ಅಂತ ಹೇಳಬಹುದು.
ಧನ್ಯವಾದಗಳು
ಸವಿಯವರೇ,
ಬ್ಲಾಗಿಗೆ ಸ್ವಾಗತ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸಂಗೀತವೆಂಬುದು ಎರಡು ಸ್ವರಗಳ ಮಧ್ಯದ pause ನಲ್ಲಿತ್ತು. ಅದ್ಭುತ ಪರಿಕಲ್ಪನೆ. ವಿಷಯದ ಎಳೆಯನ್ನು ಹಿಡಿದು ನೀವು ಕೃತಿ ಹೆಣೆದಿರುವ ಪರಿ ನಿಜಕ್ಕೂ ಅಮೋಘ
ದೀಪಾ ಮ್ಯಾಡಂ,
'ಕಾಲಂ' ನಿಮಗೆ ಇಷ್ಟವಾಗಿದ್ದಕ್ಕೆ ಖುಷಿಯಾಯಿತು.
ಧನ್ಯವಾದಗಳು
Post a Comment