Wednesday, February 14, 2018

ಬದುಕಿನ ನೂರೆಂಟು ಮುಖಗಳ ಮಧ್ಯೆ ಒಂದು ಕೀರ್ತಿಮುಖ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 12.02.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

2 comments:

sunaath said...

ರಾಜೋ, ನಿಮ್ಮ ಅಂಕಣವನ್ನು ಓದುವಾಗ, ಎದರು ಬದರು ಕುಳಿತು ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ಇನ್ನು ಈ ಸಲದ ಜಲಂಧರನ ಕಥೆ ನನಗೆ ಗೊತ್ತಿರಲಿಲ್ಲ. ಸ್ವಾರಸ್ಯಕರವಾದ ಕಥೆಯನ್ನು ಹೇಳಿದ್ದಕ್ಕಾಗಿ ಧನ್ಯವಾದಗಳು.

ರಾಘವೇಂದ್ರ ಜೋಶಿ said...

ಸುನಾಥ ಸರ್,
ಹೌದು ಸರ್, ಕೀರ್ತಿಮುಖ ಅನ್ನುವದು ನಮ್ಮ ಪುರಾತನ ವಾಸ್ತುಶಿಲ್ಪದ ಒಂದು ಬಹುಮುಖ್ಯ ಭಾಗವೇ ಆಗಿದೆ. ನಿಮ್ಮ ಪ್ರೀತಿಯ ಮಾತುಗಳಿಗಾಗಿ ಧನ್ಯವಾದಗಳು.